ಹನುಮನ ನಾಡಿನಲ್ಲಿ ನಿಂತು ರಾಮನ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಮಾತಾಡಿದ್ದು ಹೀಗೆ....!

ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಅಂಜನಾದ್ರಿ ಬೆಟ್ಟದಲ್ಲಿ ರಾಮತಾರಕ ಜಪ, ಹೋಮ ನಡೆಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ರಾಮನ ಬಗ್ಗೆ ವಂದಿಷ್ಟು ಮಾಹಿತಿ ನೀಡಿದರು. 

First Published Aug 5, 2020, 8:18 PM IST | Last Updated Aug 5, 2020, 8:18 PM IST

ಕೊಪ್ಪಳ, (ಆ.05): ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆಯಾಗುವ ಹೊತ್ತಿನಲ್ಲೇ ಇತ್ತ  ಹನುಮನ ನಾಡಿನಲ್ಲಿ ಸಂಭ್ರಮ ತಾರಕಕ್ಕೇರಿತ್ತು. 

ರಾಮಮಂದಿರಕ್ಕೆ ಭೂಮಿ ಪೂಜೆಯಾಗುವ ಹೊತ್ತಿನಲ್ಲೇ ಇತ್ತ ಹನುಮನ ನಾಡಿನಲ್ಲಿ ಸಂಭ್ರಮ

ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಅಂಜನಾದ್ರಿ ಬೆಟ್ಟದಲ್ಲಿ ರಾಮತಾರಕ ಜಪ, ಹೋಮ ನಡೆಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ರಾಮನ ಬಗ್ಗೆ ವಂದಿಷ್ಟು ಮಾಹಿತಿ ನೀಡಿದರು. 

Video Top Stories