Asianet Suvarna News Asianet Suvarna News

ಇಲ್ಲಿ ಲಸಿಕೆ ಹಾಕಿಸಿಕೊಳ್ಳೋರಿಗೆ ಆಟೋ ಫ್ರೀ, ಬಿಜೆಪಿನಾ.? ಕಾಂಗ್ರೆಸ್ಸಾ.? ಆಯ್ಕೆ ನಿಮ್ಮದು..!

- ಇಲ್ಲಿ ಲಸಿಕೆ ಹಾಕಿಸಿಕೊಳ್ಳುತ್ತೀರಾ ಅಂದ್ರೆ ಆಟೋ ಫ್ರೀ..?

- ಕಾಂಗ್ರೆಸ್ ಆಟೋ ಬೇಕಾ, ಬಿಜೆಪಿ ಆಟೋ ಬೇಕಾ ಎಂದು ಆಯ್ಕೆ ನಿಮ್ಮದು

- ಚಿಕ್ಕಮಗಳೂರು ಲಸಿಕಾ ಕೇಂದ್ರದ ಎದುರು ಆಟೋ ಪಾಲಿಟಿಕ್ಸ್

ಚಿಕ್ಕಮಗಳೂರು (ಜೂ. 13): ಇಲ್ಲಿ ಲಸಿಕೆ ಹಾಕಿಸಿಕೊಳ್ಳುತ್ತೀರಾ ಅಂದ್ರೆ ಆಟೋ ಫ್ರೀ, ಕಾಂಗ್ರೆಸ್ ಆಟೋ ಬೇಕಾ, ಬಿಜೆಪಿ ಆಟೋ ಬೇಕಾ ಎಂದು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇಂತದ್ದೊಂದು ಆಟೋ ಪಾಲಿಟಿಕ್ಸ್ ಚಿಕ್ಕಮಗಳೂರು ಲಸಿಕಾ ಕೇಂದ್ರದ ಎದುರು ಕಂಡು ಬಂದಿದೆ. ಒಂದು ಕಡೆ ಶಾಸಕ ಸಿಟಿ ರವಿ ಫೋಟೋ ಇರುವ ಆಟೋ, ಇನ್ನೊಂದು ಕಡೆ ಗಾಂಧೀಜಿ ಭಾವಚಿತ್ರವಿರುವ ಆಟೋ ಇದೆ. ಉಚಿತ ಆಟೋ ಸೇವೆ ಹೆಸರಲ್ಲಿ ಪ್ರಚಾರ ಪಡೆಯುವ ಪಾಲಿಟಿಕ್ಸ್ ನಡೆಯುತ್ತಿದೆ. 

ಕಾರವಾರ: ಅನಾರೋಗ್ಯಕ್ಕೆ ತುತ್ತಾದ ಮಹಿಳೆಯನ್ನು 5 KM ಹೊತ್ತು ಸಾಗಿದ ಜನ..!