ಲಾಕ್‌ಡೌನ್ 5.0 ನಲ್ಲಿ ಬೆಂಗಳೂರಿಗೆ ಬಿಗ್ ರಿಲೀಫ್?
ಲಾಕ್‌ಡೌನ್ 5.0 ನಲ್ಲಿ ಬೆಂಗಳೂರಿಗೆ ಬಿಗ್ ರಿಲೀಫ್ ಸಿಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಗುರುತಿಸುರುವ 13 ಹಾಟ್‌ಸ್ಪಾಟ್ ನಗರಗಳಲ್ಲಿ ಬೆಂಗಳೂರಿನ ಹೆಸರಿಲ್ಲ. ಈ 13 ಹಾಟ್‌ಸ್ಪಾಟ್‌ನಲ್ಲಿ ಶೇ. 70 ರಷ್ಟು ಕೊರೊನಾ ಪಾಸಿಟೀವ್ ಪತ್ತೆಯಾಗಿದೆ.
ಬೆಂಗಳೂರು (ಮೇ. 30): ಲಾಕ್‌ಡೌನ್ 5.0 ನಲ್ಲಿ ಬೆಂಗಳೂರಿಗೆ ಬಿಗ್ ರಿಲೀಫ್ ಸಿಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಗುರುತಿಸುರುವ 13 ಹಾಟ್‌ಸ್ಪಾಟ್ ನಗರಗಳಲ್ಲಿ ಬೆಂಗಳೂರಿನ ಹೆಸರಿಲ್ಲ. ಈ 13 ಹಾಟ್‌ಸ್ಪಾಟ್‌ನಲ್ಲಿ ಶೇ. 70 ರಷ್ಟು ಕೊರೊನಾ ಪಾಸಿಟೀವ್ ಪತ್ತೆಯಾಗಿದೆ.
ಕೊರೊನಾ ಮಹಾಸ್ಫೋಟ: ಡಿಸಂಬರ್ ವೇಳೆಗೆ ಶೇ. 50 ರಷ್ಟು ಮಂದಿಗೆ ಸೋಂಕು
ಲಾಕ್‌ಡೌನ್ 5.0 ದಲ್ಲಿ ಮತ್ತಷ್ಟು ಸಡಿಲಿಕೆ ಸಿಗುವ ಸಾಧ್ಯತೆ ಇದೆ. ಜಿಮ್ , ಹೊಟೇಲ್ ಓಪನ್ ಆಗುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಷರತ್ತುಗಳೊಂದಿಗೆ ಧಾರ್ಮಿಕ ಕ್ಷೇತ್ರಗಳು ಓಪನ್ ಆಗಲಿವೆ ಎನ್ನಲಾಗಿದೆ.