ಮಂಗಳೂರಿನಲ್ಲಿ ಬಿಗ್ 3 ಯಿಂದ ಮಾಸಾಶನ ಮಹಾ ಅಭಿಯಾನ; ಡಿಸಿಯಿಂದ ಉತ್ತಮ ಸ್ಪಂದನೆ

ಸಾಮಾಜಿಕ ಕೆಲಸಗಳನ್ನು ಮಾಡುವಲ್ಲಿ ಸದಾ ಮುಂದಿರುವ ಬಿಗ್ 3 ಈ ಬಾರಿ ಮಾಸಾಶನ ಮಹಾ ಅಬಿಯಾನವನ್ನು ಮಂಗಳೂರಿನಲ್ಲಿ ಆಯೋಜಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 49 ಮಂದಿಯ ವಿವರ, ದಾಖಲೆಗಳನ್ನು ಪಡೆದು ಡಿಸಿ ಡಾ. ಕೆವಿ ರಾಜೇಂದ್ರ ಅವರಿಗೆ ತಲುಪಿಸಿದೆ.  

First Published Dec 30, 2020, 12:26 PM IST | Last Updated Dec 30, 2020, 12:31 PM IST

ಬೆಂಗಳೂರು (ಡಿ. 30): ಸಾಮಾಜಿಕ ಕೆಲಸಗಳನ್ನು ಮಾಡುವಲ್ಲಿ ಸದಾ ಮುಂದಿರುವ ಬಿಗ್ 3 ಈ ಬಾರಿ ಮಾಸಾಶನ ಮಹಾ ಅಬಿಯಾನವನ್ನು ಮಂಗಳೂರಿನಲ್ಲಿ ಆಯೋಜಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 49 ಮಂದಿಯ ವಿವರ, ದಾಖಲೆಗಳನ್ನು ಪಡೆದು ಡಿಸಿ ಡಾ. ಕೆವಿ ರಾಜೇಂದ್ರ ಅವರಿಗೆ ತಲುಪಿಸಿದೆ.  ಸುವರ್ಣ ನ್ಯೂಸ್ ಈ ಕೆಲಸಕ್ಕೆ ಜಿಲ್ಲಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ಧಾರೆ. 

ಮಾಧ್ಯಮ ಇತಿಹಾಸದಲ್ಲೇ ಈ ರೀತಿ ಮಾಡುತ್ತಿರುವುದು ಇದೇ ಮೊದಲ ಬಾರಿ. ಸುವರ್ಣ ನ್ಯೂಸ್ ಪ್ರಯತ್ನಕ್ಕೆ ಜಿಲ್ಲಾಧಿಕಾರಿಗಳಿಂದ, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 

ಚೀನಾ ಆಟಕ್ಕೆ ಅಮೆರಿಕಾ ಲಗಾಮು, ದೊಡ್ಡಣ್ಣ ಕೊಟ್ಟಿದ್ದಾನೆ ದೊಡ್ಡ ಶಾಕ್..!

Video Top Stories