BIG 3 Hero : ಹಸಿರು ಬೆಟ್ಟ ನಿರ್ಮಿಸಿದ ಪೊಲೀಸಪ್ಪನಿಗೊಂದು ಸೆಲ್ಯೂಟ್.!

ಭದ್ರಾವತಿ ತಾ. ಡಣಾಯಕನಪುರ ಗ್ರಾಮದ ನಿವಾಸಿ ಹಾಲೇಶ್ ವೃತ್ತಿಯಿಂದ ಪೊಲೀಸ್ ಪೇದೆ. ತಮ್ಮ ಕೆಲಸದ ಜೊತೆ ಜೊತೆಗೆ ಹಸಿರು ಕೆಲಸವನ್ನೂ ಮಾಡುತ್ತಿದ್ದಾರೆ.

First Published Feb 20, 2021, 5:28 PM IST | Last Updated Feb 20, 2021, 5:28 PM IST

ಶಿವಮೊಗ್ಗ (ಫೆ. 20):  ಭದ್ರಾವತಿ ತಾ. ಡಣಾಯಕನಪುರ ಗ್ರಾಮದ ನಿವಾಸಿ ಹಾಲೇಶ್ ವೃತ್ತಿಯಿಂದ ಪೊಲೀಸ್ ಪೇದೆ. ತಮ್ಮ ಕೆಲಸದ ಜೊತೆ ಜೊತೆಗೆ ಹಸಿರು ಕೆಲಸವನ್ನೂ ಮಾಡುತ್ತಿದ್ದಾರೆ. ಕಾಲ ಭೈರೇಶ್ವರ ಬೆಟ್ಟದಲ್ಲಿ ಹಸಿರು ಬೆಳೆಸಿದ್ದಾರೆ. ಮೊದಲು ಬೋಳು ಗುಡ್ಡವಾಗಿದ್ದ ಕಾಲಭೈರೇಶ್ವರ ಬೆಟ್ಟ ಇಂದು ಹಸಿರು ಮಯವಾಗಿದೆ. ಹಾಲೇಶ್ ಈ ಕೆಲಸಕ್ಕೆ ಇಡೀ ಊರೇ ಶಹಬ್ಭಾಸ್ ಎನ್ನುತ್ತಿದೆ. 

BIG 3 Hero :ಲಕ್ಷ ಲಕ್ಷ ವಿದ್ಯುತ್ ಬಿಲ್ ಕಟ್ಟೋದನ್ನ ತಪ್ಪಿಸಲು PDO ಹೊಸ ಐಡ್ಯಾ.!
 

Video Top Stories