Asianet Suvarna News Asianet Suvarna News

BIG 3 Hero: ಲಕ್ಷ ಲಕ್ಷ ವಿದ್ಯುತ್ ಬಿಲ್ ಕಟ್ಟೋದನ್ನ ತಪ್ಪಿಸಲು PDO ಹೊಸ ಐಡ್ಯಾ.!

ಬೀದರ್‌ನ ಔರದ್ ತಾ. ಧೂಪತಮಮಹಾಗಾಂವ ಪಂಚಾಯತಿ ಗೆ ಲಕ್ಷ ಲಕ್ಷ ಕರೆಂಟ್ ಬಿಲ್ ಬರುತ್ತಿತ್ತು.  ಇಷ್ಟೊಂದು ಬಿಲ್ ಕಟ್ಟೋದು ಹೇಗೆ.? ಇದಕ್ಕೇನಾದರೂ ಪರಿಹಾರ ಕಂಡು ಹಿಡಿಯಬೇಕಲ್ಲಾ  ಎಂದು ಪಿಡಿಒ ಶಿವಾನಂದ್ ಹೊಸ ಐಡ್ಯಾ ಮಾಡಿದರು. 

ಬೀದರ್ (ಫೆ. 20): ಔರದ್ ತಾ. ಧೂಪತಮಮಹಾಗಾಂವ ಪಂಚಾಯತಿ ಗೆ ಲಕ್ಷ ಲಕ್ಷ ಕರೆಂಟ್ ಬಿಲ್ ಬರುತ್ತಿತ್ತು.  ಇಷ್ಟೊಂದು ಬಿಲ್ ಕಟ್ಟೋದು ಹೇಗೆ.? ಇದಕ್ಕೇನಾದರೂ ಪರಿಹಾರ ಕಂಡು ಹಿಡಿಯಬೇಕಲ್ಲಾ  ಎಂದು ಪಿಡಿಒ ಶಿವಾನಂದ್ ಹೊಸ ಐಡ್ಯಾ ಮಾಡಿದರು.  ಸೋಲಾರ್ ಅಳವಡಿಸಿ 275 ಬೀದಿ ದೀಪ ಅಳವಡಿಸಿ ಮಾದರಿಯಾಗಿದ್ದಾರೆ. 

BIG 3 Hero: ಗ್ರಾಮದಲ್ಲಿ ಹೊಸ ಬಸ್‌ ಸ್ಟ್ಯಾಂಡ್ ನಿರ್ಮಿಸಿ, ಮಾದರಿಯಾದ ಸಂಜೀವಿನಿ ಯುವ ಬ್ರಿಗೇಡ್

Video Top Stories