BIG 3 Hero : ಓದಿದ್ದು ಪಿಯುಸಿ, ಮಾಡೋದು ಕೃಷಿ, ಫೇಮಸ್ ಆಗಿದ್ದು ಸಂಶೋಧನೆಯಲ್ಲಿ..!

ಇವರ ಹೆಸರು ಶರಣ ಬಸಪ್ಪ ಪಾಟೀಲ್.  ಕಲಬುರ್ಗಿ ಜಿಲ್ಲೆ ಹಾಲಸುಲ್ತಾನಪುರ ಗ್ರಾಮದವರು. ಓದಿದ್ದು ಪಿಯುಸಿ, ಮಾಡೋದು ಕೃಷಿ. ಆದರೆ ಇವರು ಫೇಮಸ್ ಆಗಿದ್ದು ಸಂಶೋಧಕರಾಗಿ.

First Published Mar 13, 2021, 2:50 PM IST | Last Updated Mar 13, 2021, 3:38 PM IST

ಬೆಂಗಳೂರು (ಮಾ, 13): ಇವರ ಹೆಸರು ಶರಣ ಬಸಪ್ಪ ಪಾಟೀಲ್.  ಕಲಬುರ್ಗಿ ಜಿಲ್ಲೆ ಹಾಲಸುಲ್ತಾನಪುರ ಗ್ರಾಮದವರು. ಓದಿದ್ದು ಪಿಯುಸಿ, ಮಾಡೋದು ಕೃಷಿ. ಆದರೆ ಇವರು ಫೇಮಸ್ ಆಗಿದ್ದು ಸಂಶೋಧಕರಾಗಿ. ಇವರು ಸಂಶೋಧನೆ ಮಾಡಿರುವ ಅತ್ಯಂತ ಕಡಿಮೆ ಖರ್ಚಿನ ಸೋಲಾರ್ ಬೇಲಿ ಜನಪ್ರಿಯವಾಗಿದೆ. ಹಕ್ಕಿ ಓಡಿಸಲು ಸೈರನ್, ನಿಂಬೆಹಣ್ಣು ವರ್ಗೀಕರಣ ಸಾಧನ, ನಳ ನೀರಾವರಿ, ಆವಿಷ್ಕರಿಸಿ ಸೈ ಎನಿಸಿಕೊಂಡಿದ್ದಾರೆ. ಇವರೇ ನಮ್ಮ ಬಿಗ್ 3 ಹೀರೋ..!

BIG 3 Hero : ಕೃಷಿಯಲ್ಲಿ ಲಕ್ಷ ಲಕ್ಷ ಆದಾಯ ಗಳಿಸ್ತಾರಂತೆ ಈ ಅಜ್ಜಯ್ಯ!