BIG 3 Hero : ಕೃಷಿಯಲ್ಲಿ ಲಕ್ಷ ಲಕ್ಷ ಆದಾಯ ಗಳಿಸ್ತಾರಂತೆ ಈ ಅಜ್ಜಯ್ಯ!

ಕೃಷಿಯಲ್ಲಿ ದುಡ್ಡಿಲ್ಲ ಎನ್ನುವವರು ಇವರ ಕಾಯಕವನ್ನು ನೋಡಲೇಬೇಕು. ಧಾರವಾಡ ಬಸವರಾಜ್ ವಿಭೂತಿ ಎನ್ನುವವರು ರಾಸಾಯನಿಕ ಬಳಸದೆ ಸಾವಯವ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.

First Published Mar 13, 2021, 3:31 PM IST | Last Updated Mar 13, 2021, 3:31 PM IST

ಬೆಂಗಳೂರು (ಮಾ. 13): ಕೃಷಿಯಲ್ಲಿ ದುಡ್ಡಿಲ್ಲ ಎನ್ನುವವರು ಇವರ ಕಾಯಕವನ್ನು ನೋಡಲೇಬೇಕು. ಧಾರವಾಡ ಬಸವರಾಜ್ ವಿಭೂತಿ ಎನ್ನುವವರು ರಾಸಾಯನಿಕ ಬಳಸದೆ ಸಾವಯವ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಪೇರಲೆ, ಮಾವು, ತೆಂಗು ಬೆಳೆದಿದ್ದಾರೆ. ವಾರ್ಷಿಕ 25 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಾರಂತೆ! ಇವರೇ ನಮ್ಮ ಬಿಗ್  3 ಹೀರೋ...!

BIG 3 Hero : ಓದಿದ್ದು ಪಿಯುಸಿ, ಮಾಡೋದು ಕೃಷಿ, ಫೇಮಸ್ ಆಗಿದ್ದು ಸಂಶೋಧನೆಯಲ್ಲಿ..!