Asianet Suvarna News Asianet Suvarna News

ಬ್ರಿಟನ್‌ನಿಂದ ಬೆಂಗಳೂರಿಗೆ ಬಂದು ಮತ್ತೋರ್ವನಿಗೆ ಸೋಂಕು ದೃಢ: ಹೆಚ್ಚಿದ ಆತಂಕ

ಲಂಡನ್​ನಿಂದ ಬಂದವರನ್ನು ಪರೀಕ್ಷೆಗೆ ಒಳಪಡಿಸುವ ಕಾರ್ಯವನ್ನು ಸರ್ಕಾರ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಲಂಡನ್​​ನಿಂದ ಬೆಂಗಳೂರಿಗೆ ಬಂದ ಮತ್ತೊಬ್ಬರಿಗೆ ಕೊರೋನಾ ಸೋಂಕು ದೃಢವಾಗಿದೆ. ಇದರಿಂದ ಮತ್ತಷ್ಟು ಆತಂಕ ಉಂಟು ಮಾಡಿದೆ.

First Published Dec 23, 2020, 6:28 PM IST | Last Updated Dec 23, 2020, 6:28 PM IST

ಬೆಂಗಳೂರು, (ಡಿ.23): ಕೊರೋನಾ ವೈರಸ್​ ಲಂಡನ್​ನಲ್ಲಿ ರೂಪಾಂತರವಾಗಿದೆ ಎನ್ನುವ ವಿಚಾರ ಸಾಕಷ್ಟು ಆತಂಕ ಮೂಡಿಸಿದೆ. ಈ ಬೆನ್ನಲ್ಲೇ ಇಂದಿನಿಂದ ಇಂಗ್ಲೆಂಡ್​ಗೆ ಹಾರಾಡುವ ಎಲ್ಲ ವಿಮಾನಗಳ ಮೇಲೆ ನಿರ್ಬಂಧ ಹೇರಲಾಗಿದೆ. 

ರಾಜ್ಯದಲ್ಲಿ ನೈಟ್​ ಕರ್ಫ್ಯೂ ಜಾರಿ: ಏನಿರುತ್ತೆ? ಏನಿರಲ್ಲ? ಮಾರ್ಗಸೂಚಿ ಪ್ರಕಟ

ಈ ಮಧ್ಯೆ, ಲಂಡನ್​ನಿಂದ ಬಂದವರನ್ನು ಪರೀಕ್ಷೆಗೆ ಒಳಪಡಿಸುವ ಕಾರ್ಯವನ್ನು ಸರ್ಕಾರ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಲಂಡನ್​​ನಿಂದ ಬೆಂಗಳೂರಿಗೆ ಬಂದ ಮತ್ತೊಬ್ಬರಿಗೆ ಕೊರೋನಾ ಸೋಂಕು ದೃಢವಾಗಿದೆ. ಇದರಿಂದ ಮತ್ತಷ್ಟು ಆತಂಕ ಉಂಟು ಮಾಡಿದೆ.

Video Top Stories