Asianet Suvarna News Asianet Suvarna News

ವಿಮಾನ ಹಾರಾಟ ಪುನಾರಂಭಕ್ಕೆ ಕ್ಷಣಗಣನೆ; ಏರ್ಪೋರ್ಟ್‌ನಲ್ಲಿ ಭಾರೀ ಸಿದ್ಧತೆ

  • ಸೋಮವಾರದಿಂದ ವಿಮಾನ ಸೇವೆ ಪುನಾರಂಭ
  • ಬೆಂಗಳೂರಿಗೆ ಬರಲಿವೆ 125 ವಿಮಾನಗಳು
  • ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಪೂರ್ವಸಿದ್ಧತೆ

ಬೆಂಗಳೂರು (ಮೇ 24): ಸೋಮವಾರದಿಂದ (ಮೇ 25) ದೇಶಿಯ ವಿಮಾನ ಸೇವೆ ಪುನಾರಂಭವಾಗುತ್ತಿದೆ. ನಾಳೆ ಬೆಂಗಳೂರಿಗೆ 125 ವಿಮಾನಗಳು ಬರಲಿವೆ. ಹಾಗಾಗಿ, ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್‌ನಲ್ಲಿ ಭಾರೀ ಪೂರ್ವಸಿದ್ಧತೆ ನಡೆಯುತ್ತಿದೆ. KIALನಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಇಲ್ಲಿದೆ ಕಂಪ್ಲೀಟ್ ವಿವರ...

ಇದನ್ನೂ ನೋಡಿ | ಒಂದು ಕಳ್ಳದಾರಿ ಮುಚ್ಚಿದರೆ ಮತ್ತೊಂದು; ಬೆಂಗ್ಳೂರಿಗೆ ಕಾದಿದೆ ಆಪತ್ತು!...

ಕೊರೋನಾ ಆತಂಕ: BBMP ಸಿಬ್ಬಂದಿಯ ಯಡವಟ್ಟಿನಿಂದ ಟೆನ್ಷನ್ ಟೆನ್ಷನ್..!

"

Video Top Stories