'ನಮ್ಮನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿ'; ಸೋಂಕಿತ ತಾಯಿ ಮಗಳ ಗೋಳಾಟ, ಬಿಬಿಎಂಪಿ ನಿರ್ಲಕ್ಷ್ಯ
ಕೊರೊನಾ ಸೋಂಕಿತರ ಗೋಳಾಟ ಇನ್ನೂ ನಿಂತಿಲ್ಲ. ತಾಯಿ ಮಗಳು ಇಬ್ಬರಿಗೂ ಕೊರೊನಾ ಸೋಂಕು ತಗುಲಿದ್ದು 48 ಗಂಟೆಗಳಾದ್ರೂ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿಲ್ಲ. ಅಧಿಕಾರಿಗಳೂ ಕ್ಯಾರೆ ಅನ್ನುತ್ತಿಲ್ಲ. ಆಂಬುಲೆನ್ಸ್‌ಗೆ ಕರೆ ಮಾಡಿದ್ರೆ ಸೂಕ್ತ ಪ್ರತಿಕ್ರಿಯೆಯೂ ಇಲ್ಲ. ತಾಯಿಗೆ ಉಸಿರಾಟದ ಸಮಸ್ಯೆ ಉಲ್ಭಣಗೊಂಡಿದೆ. ಆಸ್ಪತ್ರೆಗೆ ಶಿಫ್ಟ್ ಮಾಡಿ ಎಂದು ಗೋಳಾಡುತ್ತಿದ್ದಾರೆ. ಇದು ಯಾವುದೇ ಹಳ್ಳಿಯಲ್ಲಿ ನಡೆದ ಘಟನೆಯಲ್ಲ. ಯಲಹಂಕದ ಭದ್ರಪ್ಪ ಲೇಔಟ್ ನಿವಾಸಿಯ ಗೋಳಿದು.
ಬೆಂಗಳೂರು (ಜು. 14): ಕೊರೊನಾ ಸೋಂಕಿತರ ಗೋಳಾಟ ಇನ್ನೂ ನಿಂತಿಲ್ಲ. ತಾಯಿ ಮಗಳು ಇಬ್ಬರಿಗೂ ಕೊರೊನಾ ಸೋಂಕು ತಗುಲಿದ್ದು 48 ಗಂಟೆಗಳಾದ್ರೂ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿಲ್ಲ. ಅಧಿಕಾರಿಗಳೂ ಕ್ಯಾರೆ ಅನ್ನುತ್ತಿಲ್ಲ. ಆಂಬುಲೆನ್ಸ್‌ಗೆ ಕರೆ ಮಾಡಿದ್ರೆ ಸೂಕ್ತ ಪ್ರತಿಕ್ರಿಯೆಯೂ ಇಲ್ಲ. ತಾಯಿಗೆ ಉಸಿರಾಟದ ಸಮಸ್ಯೆ ಉಲ್ಭಣಗೊಂಡಿದೆ. ಆಸ್ಪತ್ರೆಗೆ ಶಿಫ್ಟ್ ಮಾಡಿ ಎಂದು ಗೋಳಾಡುತ್ತಿದ್ದಾರೆ. ಇದು ಯಾವುದೇ ಹಳ್ಳಿಯಲ್ಲಿ ನಡೆದ ಘಟನೆಯಲ್ಲ. ಯಲಹಂಕದ ಭದ್ರಪ್ಪ ಲೇಔಟ್ ನಿವಾಸಿಯ ಗೋಳಿದು.
ಅಧಿಕಾರಿಗಳಿಗೆ ತಿಳಿಸಿದರೆ ಡೋಂಟ್ ಕೇರ್ ಅನ್ನುತ್ತಿದ್ದಾರೆ. ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ. ಹೇಗಾದರೂ ನಮ್ಮನ್ನು ಆಸ್ಪತ್ರೆಗೆ ಸೇರಿಸಿ ಎಂದು ತಾಯಿ ಮಗಳಿಬ್ಬರೂ ಗೋಳಾಡುತ್ತಿದ್ದಾರೆ.
ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣಗೆ ಸೋಂಕು; ಅಚ್ಚರಿ ಅಂದ್ರೆ ಲಕ್ಷಣವೇ ಇರಲಿಲ್ಲ..!