Dharwad: ಜಿಲ್ಲಾಸ್ಪತ್ರೆ ಅವ್ಯವಸ್ಥೆ ಬಗ್ಗೆ ವರದಿ, ಫೀಲ್ಡಿಗಿಳಿದ ಸರ್ಜನ್, ಸುವರ್ಣ ಫಲಶೃತಿ!
ಧಾರವಾಡ (Dharwad) ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಸರ್ಜನ್ ಮಾನಕರ್ ಖುದ್ದು ಫೀಲ್ಡಿಗಿಳಿದರು. ರಿಯಾಲಿಟಿ ಚೆಕ್ ಮಾಡಿದ್ದಾರೆ.
ಧಾರವಾಡ (ಜ. 24): ಜಿಲ್ಲಾ ಆಸ್ಪತ್ರೆ (District Hospital) ಅವ್ಯವಸ್ಥೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಸರ್ಜನ್ ಮಾನಕರ್ ಖುದ್ದು ಫೀಲ್ಡಿಗಿಳಿದರು. ರಿಯಾಲಿಟಿ ಚೆಕ್ ಮಾಡಿದ್ದಾರೆ.
Dharwad: ಶಾಸಕರ ಅನುದಾನ ಸರಿಯಾಗಿ ನಿರ್ವಹಣೆ ಇಲ್ಲ, ಅಪರ ಜಿಲ್ಲಾಧಿಕಾರಿಗೆ ನೊಟೀಸ್
ಮಾಸ್ಕ್ ಇಲ್ಲ, ಅಂತರವಿಲ್ಲದೇ ಆಸ್ಪತ್ರೆಯಲ್ಲಿ ಜನಜಂಗುಳಿ ತುಂಬಿತ್ತು. ಈ ಬಗ್ಗೆ ಸುವರ್ಣ ನ್ಯೂಸ್ ವರದಿ ಮಾಡಿತ್ತು. ಇದೀಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಕುಳಿತುಕೊಳ್ಳಲು ವ್ಯವಸ್ಥೆ, ಸ್ಯಾನಿಟೈಸಿಂಗ್ ಮಾಡಲಾಗಿದೆ.