Asianet Suvarna News Asianet Suvarna News

ಕವರ್‌ಸ್ಟೋರಿ ಇಂಪ್ಯಾಕ್ಟ್ : ಅಸ್ಪೃಶ್ಯತೆ ಜೀವಂತವಾಗಿರುವ ಚಿತ್ರದುರ್ಗದ ಗ್ರಾಮಗಳಿಗೆ ಅಧಿಕಾರಿಗಳ ಭೇಟಿ

Oct 5, 2021, 5:20 PM IST

ಬೆಂಗಳೂರು (ಅ. 05): ಅಸ್ಪೃಶ್ಯತೆಯಲ್ಲಿ ಮುಳುಗಿದ್ದ ಚಿತ್ರದುರ್ಗದ ತಾಳಿಕಟ್ಟೆ, ತುಪ್ಪದ ಹಳ್ಳಿಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇಲ್ಲಿನ ಕಟಿಂಗ್ ಶಾಪ್, ಹೊಟೇಲ್, ದೇಗುಲ ಸಿಬ್ಬಂದಿಗಳ ಜೊತೆ ಚರ್ಚೆ ನಡೆಸಿದ್ದಾರೆ. 

ಕರ್ನಾಟಕದಲ್ಲಿ ಅಸ್ಪೃಶ್ಯತೆ..! ಜಾತ್ಯಾತೀತ ರಾಜ್ಯದ ಕರಾಳ ಮುಖ

ಅನ್ನೂ ಅಸ್ಪೃಶ್ಯತೆ ಜೀವಂತವಾಗಿರುವ ಚಿತ್ರದುರ್ಗದ  ತಾಳಿಕಟ್ಟೆ, ತುಪ್ಪದ ಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿತ್ತು. 'ದೂರ ಇರು ದಲಿತ' ಶೀರ್ಷಿಕೆಯಡಿ ವರದಿ ಪ್ರಸಾರ ಮಾಡಲಾಗಿತ್ತು. ವರದಿ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಾಗೃತಿ ಸಭೆ ನಡೆಸಿದ್ದಾರೆ. ಎರಡೂ ಗ್ರಾಮದ ಜನರಿಗೆ ತಿಳುವಳಿಕೆ ಹೇಳಿದ್ದಾರೆ. 

Video Top Stories