Asianet Suvarna News Asianet Suvarna News

ತಂದೆಗೆ ತಕ್ಕ ಮಕ್ಕಳು; ರಾಜ್ಯಕ್ಕೆ ಮಾದರಿಯಾದ ಶಾಸಕ ನಡಹಳ್ಳಿ ಪುತ್ರರು

May 21, 2020, 7:46 PM IST

ಬೆಂಗಳೂರು (ಮೇ. 21): ಅಪ್ಪನ ಸಮಾಜಮುಖಿ ಕೆಲಸಗಳನ್ನು ನೋಡಿ ಸ್ಫೂರ್ತಿ ಪಡೆದ ಮಕ್ಕಳು ಕೂಡಾ ಫೀಲ್ಡಿಗಿಳಿದರೆ ಏನಾಗುತ್ತೆ? ಅದಕ್ಕೆ ಉತ್ತಮ ಉದಾಹರಣೆಯೆಂಬಂತೆ, ಮುದ್ದೆಬಿಹಾಳ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಮಕ್ಕಳು ನಡೆದುಕೊಂಡಿದ್ದಾರೆ. 

ಇದನ್ನೂ ನೋಡಿ | ಕಾರ್ಮಿಕರಿಗಾಗಿ ರಸ್ತೆ ಬದಿಯಲ್ಲೇ ಮಲಗಿದ ಶಾಸಕ ನಡಹಳ್ಳಿ..!...

ಲಾಕ್‌ಡೌನ್ ಸಂದರ್ಭದಲ್ಲಿ ಹಸಿದವರಿಗೆ, ಮಕ್ಕಳ ನೆರವಿಗೆ ತಮ್ಮ ಪಾಕೆಟ್‌ ಮನಿಯೆಲ್ಲಾ ಖರ್ಚುಮಾಡಿದಷ್ಟೇ ಅಲ್ಲ, ಅಪ್ಪನ ಹೋರಾಟಕ್ಕೆ ಸಾಥ್ ನೀಡುವ ಮೂಲಕ  ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

Video Top Stories