9 ಜಿಲ್ಲೆಗಳಲ್ಲಿ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ?
- ಕೊರೋನಾ ಸೋಂಕು ಹರಡುವಿಕೆ ತಡೆಯಲು 9 ಜಿಲ್ಲೆ ಲಾಕ್‌ಡೌನ್
- ಏನೆಲ್ಲಾ ಸೇವೆ ಇರುತ್ತೆ? ಯಾವ ಸೇವೆ ಇರಲ್ಲ? ಇಲ್ಲಿದೆ ಡೀಟೆಲ್ಸ್...
ಬೆಂಗಳೂರು (ಮಾ.22): ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ರಾಜ್ಯದ ಒಟ್ಟು 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ (ಮಂಗಳೂರು), ಮೈಸೂರು, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಬೆಳಗಾವಿ ಜಿಲ್ಲೆಗಳನ್ನ ಮಾರ್ಚ್ 31ರ ವರಗೆ ಸಂಪೂರ್ಣ ಬಂದ್ ಮಾಡುವಂತೆ ಸರ್ಕಾರ ಸೂಚಿಸಿದೆ. ಹಾಗಾದ್ರೆ ಏನೆಲ್ಲಾ ಸೇವೆ ಇರುತ್ತೆ? ಯಾವ ಸೇವೆ ಇರಲ್ಲ? ಇಲ್ಲಿದೆ ಡೀಟೆಲ್ಸ್...
ಇದನ್ನೂ ನೋಡಿ | ಕಳೆದೆರಡು ದಿನದಲ್ಲಿ ಬೆಂಗ್ಳೂರಿಗೆ ವಿದೇಶದಿಂದ 22 ಸಾವಿರ ಮಂದಿ ಎಂಟ್ರಿ!...