ಕಳೆದೆರಡು ದಿನದಲ್ಲಿ ಬೆಂಗ್ಳೂರಿಗೆ ವಿದೇಶದಿಂದ 22 ಸಾವಿರ ಮಂದಿ ಎಂಟ್ರಿ!

  • ವಿದೇಶದಿಂದ ಬಂದವರಿಂದ ಹರಡುತ್ತಿದೆ ಕೊರೋನಾ ಸೋಂಕು 
  • ಇಟಲಿ ಸೇರಿದಂತೆ ಇತರ ದೇಶಗಳಿಂದ ಭಾರೀ ಸಂಖ್ಯೆಯಲ್ಲಿ ಬೆಂಗಳೂರಿಗೆ ಭೇಟಿ
  • ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಚ್.ಕೆ. ಪಾಟೀಲ್
First Published Mar 22, 2020, 6:45 PM IST | Last Updated Mar 22, 2020, 6:45 PM IST

ಬೆಂಗಳೂರು (ಮಾ.22): ವಿದೇಶದಿಂದ ಬಂದವರಿಂದ ಕೊರೋನಾ ಸೋಂಕು ಹರಡುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆದರೆ ಅವರ ಬರುವಿಕೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಇಟಲಿ ಸೇರಿದಂತೆ ಇತರ ದೇಶಗಳಿಂದ ಕಳೆದೆರಡು ದಿನಗಳಿಂದ ಭಾರೀ ಸಂಖ್ಯೆಯಲ್ಲಿ ಬೆಂಗಳೂರಿಗೆ ಜನ ಬಂದಿದ್ದಾರೆ. ಈ ಬಗ್ಗೆ ಹಿರಿಯ ರಾಜಕಾರಣಿ ಎಚ್.ಕೆ. ಪಾಟೀಲ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ನೋಡಿ | ಇನ್ನೆರಡು ವಾರ ರಾಜ್ಯಾದ್ಯಂತ ಲಾಕ್‌ಡೌನ್?...

ದುಬೈಯಿಂದ ಬಂದಿಳಿದ 6 ಮಂದಿಯಲ್ಲಿ ಕೊರೋನಾ ಲಕ್ಷಣ; ಸೀದಾ ಆಸ್ಪತ್ರೆಗೆ ದಾಖಲು.

"