SSLC Exam: ಚಿಕ್ಕೋಡಿಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 6 ನಕಲಿ ವಿದ್ಯಾರ್ಥಿಗಳು ವಶಕ್ಕೆ

ಚಿಕ್ಕೋಡಿ (Chikkodi) ಪಟ್ಟಣದ ಆರ್ ಡಿ ಕಾಲೇಜಿನಲ್ಲಿ  SSLC ಪರೀಕ್ಷೆಗೆ (SSLC Exam) ಹಾಜರಾಗಿದ್ದ 6 ನಕಲಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಲ್‌ ಟಿಕೆಟ್ ವಿಚಾರಣೆಯ ವೇಳೆ ಅಕ್ರಮ ಬಯಲಾಗಿದೆ. ಇದೀಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

First Published Mar 28, 2022, 2:12 PM IST | Last Updated Mar 28, 2022, 2:14 PM IST

ಬೆಳಗಾವಿ (ಮಾ. 28): ಚಿಕ್ಕೋಡಿ (Chikkodi) ಪಟ್ಟಣದ ಆರ್ ಡಿ ಕಾಲೇಜಿನಲ್ಲಿ  SSLC ಪರೀಕ್ಷೆಗೆ (SSLC Exam) ಹಾಜರಾಗಿದ್ದ 6 ನಕಲಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಲ್‌ ಟಿಕೆಟ್ ವಿಚಾರಣೆಯ ವೇಳೆ ಅಕ್ರಮ ಬಯಲಾಗಿದೆ. ಇದೀಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದೆ. ಇಂದು ಪ್ರಥಮ ಭಾಷೆ ಪರೀಕ್ಷೆ ನಡೆದಿದೆ. 

ಹಿಜಾಬ್‌ಗೆ ಅವಕಾಶ ನೀಡದ್ದಕ್ಕೆ, ಪರೀಕ್ಷೆ ಬರೆಯದೇ ವಾಪಸ್ಸಾದ ವಿದ್ಯಾರ್ಥಿನಿ!

Video Top Stories