ಇಂದಿನ 84 ಕೇಸ್‌ಗಳಲ್ಲಿ 57 ಕೊರೋನಾ ಪ್ರಕರಣಗಳಿಗೆ ಮುಂಬೈ ಲಿಂಕು..!
ಟ್ರಕ್‌ಗಳಿಗೆ ಇರೋ ವಿನಾಯಿತಿ ಬಳಸಿಕೊಂಡು ಕೆಲವರು ಮುಂಬೈನಿಂದ ರಾಜ್ಯಕ್ಕೆ ಅಕ್ರಮ ಎಂಟ್ರಿ ಕೊಟ್ಟಿದ್ದರು. ಲಾರಿಯಲ್ಲಿ ಬಂದಿದ್ದರಿಂದ ಇವರನ್ನೆಲ್ಲ ಚೆಕ್ ಪೋಸ್ಟ್‌ನಲ್ಲಿ ಚೆಕ್ ಮಾಡಿರಲಿಲ್ಲ.
ಬೆಂಗಳೂರು(ಮೇ.18): ಕೊರೋನಾ ರಣಕೇಕೆ ರಾಜ್ಯದಲ್ಲಿ ಮುಂದುವರೆದಿದ್ದು, ಸೋಮವಾರವಾದ ಇಂದು ಬೆಳಗ್ಗೆಯ ಹೆಲ್ತ್ ಬುಲೆಟಿನ್‌ನಂತೆ 84 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 57 ಕೇಸ್‌ಗಳು ಮುಂಬೈ ನಂಟು ಹೊಂದಿವೆ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಟ್ರಕ್‌ಗಳಿಗೆ ಇರೋ ವಿನಾಯಿತಿ ಬಳಸಿಕೊಂಡು ಕೆಲವರು ಮುಂಬೈನಿಂದ ರಾಜ್ಯಕ್ಕೆ ಅಕ್ರಮ ಎಂಟ್ರಿ ಕೊಟ್ಟಿದ್ದರು. ಲಾರಿಯಲ್ಲಿ ಬಂದಿದ್ದರಿಂದ ಇವರನ್ನೆಲ್ಲ ಚೆಕ್ ಪೋಸ್ಟ್‌ನಲ್ಲಿ ಚೆಕ್ ಮಾಡಿರಲಿಲ್ಲ.
ಲಾಕ್‌ಡೌನ್ 4.0: ರಾಜ್ಯದಲ್ಲಿ ಮದ್ಯ ಮಾರಾಟ ಬಂದ್....!
ಮುಂಬೈನಿಂದ ಮೈಸೂರಿಗೆ, ಕೊಡಗಿಗೆ ಬಂದ ವ್ಯಕ್ತಿಗಳಿಗೂ ಕೊರೋನಾ ಸೋಂಕು ಅಂಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.