ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಅರುಣಾ ಕುಮಾರಿ ಫೇಕ್ ಐಡಿ

ನಟ ದರ್ಶನ್ ಹೆಸರಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ 25 ಕೋಟಿ ರೂ ವಂಚನೆ ಯತ್ನ ಪ್ರಕರಣದಲ್ಲಿ ಆರೋಪಿ ಅರುಣಾ ಕುಮಾರಿ ನಕಲಿ ಐಡಿ ಕಾರ್ಡ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 

First Published Jul 13, 2021, 2:59 PM IST | Last Updated Jul 13, 2021, 3:37 PM IST

ಬೆಂಗಳೂರು (ಜು. 13): ನಟ ದರ್ಶನ್ ಹೆಸರಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ 25 ಕೋಟಿ ರೂ ವಂಚನೆ ಯತ್ನ ಪ್ರಕರಣದಲ್ಲಿ ಆರೋಪಿ ಅರುಣಾ ಕುಮಾರಿ ನಕಲಿ ಐಡಿ ಕಾರ್ಡ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಐಡಿಯಲ್ಲಿ ಅರುಣಾ ನಾಗರಾಜ್ ಎಂದು ಉಲ್ಲೇಖವಾಗಿದೆ. 
ಉಮಾಪತಿ- ಅರುಣಾ, ಆಡಿಯೋ, ವಿಡಿಯೋ ಮತ್ತು ಸ್ಕ್ರೀನ್ ಶಾಟ್!