Asianet Suvarna News Asianet Suvarna News

ಇಂದು ಬೆಂಗಳೂರಿನಲ್ಲಿ 14 ಪಾಸಿಟೀವ್; ಸೂಪರ್ ಸ್ಪ್ರೆಡರ್ ಆದ ಶಿವಾಜಿನಗರ ಹೌಸ್ ಕೀಪರ್

May 16, 2020, 3:39 PM IST

ಬೆಂಗಳೂರು (ಮೇ. 16): ರಾಜ್ಯದಲ್ಲಿ ಇಂದು 23 ಮಂದಿಗೆ ಪಾಸಿಟೀವ್ ಬಂದಿದೆ. ಸೋಂಕಿತರ ಸಂಖ್ಯೆ 1079 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಹೌಸ್‌ ಕೀಪರ್‌ನಿಂದ 14 ಮಂದಿಗೆ ಸೋಂಕು ತಗುಲಿದೆ. ಈ ವ್ಯಕ್ತಿ ಶಿವಾಜಿನಗರದವರೆಂದು ತಿಳಿದು ಬಂದಿದೆ. ನಿನ್ನೆ 11 ಮಂದಿಗೆ ಪಾಸಿಟೀವ್ ಬಂದಿದ್ದು ಇಂದು 14 ಮಂದಿಗೆ ಪಾಸಿಟೀವ್ ಬಂದಿದೆ. ಶಿವಾಜಿನಗರದ ಹೌಸ್ ಕೀಪರ್ ಸೂಪರ್ ಸ್ಪ್ರೆಡರ್ ಆಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ಇಂದು ರಾಜ್ಯದಲ್ಲಿ 23 ಪಾಸಿಟೀವ್ ಕೇಸ್; ಬೆಂಗಳೂರಲ್ಲಿ 14 ಕೇಸ್ ಪತ್ತೆ