ಇಂದು ರಾಜ್ಯದಲ್ಲಿ 23 ಪಾಸಿಟೀವ್ ಕೇಸ್; ಬೆಂಗಳೂರಲ್ಲಿ 14 ಕೇಸ್ ಪತ್ತೆ

ರಾಜ್ಯದಲ್ಲಿ ಇಂದು 23 ಮಂದಿಗೆ ಪಾಸಿಟೀವ್ ಬಂದಿದೆ. ಸೋಂಕಿತರ ಸಂಖ್ಯೆ 1079 ಕ್ಕೆ ಏರಿಕೆಯಾಗಿದೆ. ಧಾರವಾಡ, ಬಾಗಲಕೋಟೆ, ಬಳ್ಳಾರಿ, ಉಡುಪಿಯಲ್ಲಿ ಒಂದೊಂದು ಕೇಸ್ ಪತ್ತೆಯಾದರೆ, ಬೆಂಗಳೂರಿನಲ್ಲಿ 14 ಕೇಸ್ ದಾಖಲಾಗಿದೆ. ಬೆಂಗಳೂರಿನಲ್ಲಿ ಹೌಸ್‌ ಕೀಪರ್‌ನಿಂದ 11 ಮಂದಿಗೆ ಸೋಂಕು ತಗುಲಿದೆ. ಎಲ್ಲೆಲ್ಲಿ, ಹೇಗೆಲ್ಲಾ ಸೋಂಕು ತಗುಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ..!

First Published May 16, 2020, 3:12 PM IST | Last Updated May 16, 2020, 3:12 PM IST

ಬೆಂಗಳೂರು (ಮೇ. 16): ರಾಜ್ಯದಲ್ಲಿ ಇಂದು 23 ಮಂದಿಗೆ ಪಾಸಿಟೀವ್ ಬಂದಿದೆ. ಸೋಂಕಿತರ ಸಂಖ್ಯೆ 1079 ಕ್ಕೆ ಏರಿಕೆಯಾಗಿದೆ. ಧಾರವಾಡ, ಬಾಗಲಕೋಟೆ, ಬಳ್ಳಾರಿ, ಉಡುಪಿಯಲ್ಲಿ ಒಂದೊಂದು ಕೇಸ್ ಪತ್ತೆಯಾದರೆ, ಬೆಂಗಳೂರಿನಲ್ಲಿ 14 ಕೇಸ್ ದಾಖಲಾಗಿದೆ. ಬೆಂಗಳೂರಿನಲ್ಲಿ ಹೌಸ್‌ ಕೀಪರ್‌ನಿಂದ 11 ಮಂದಿಗೆ ಸೋಂಕು ತಗುಲಿದೆ. ಎಲ್ಲೆಲ್ಲಿ, ಹೇಗೆಲ್ಲಾ ಸೋಂಕು ತಗುಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ..!

ಯುದ್ಧವೂ ಇಲ್ಲ, ಬಂದೂಕೂ ಇಲ್ಲ ಚೀನಾ ಮಟ್ಟ ಹಾಕಲು ಮೋದಿ ಮಾಸ್ಟರ್ ಪ್ಲಾನ್..!

"