Asianet Suvarna News Asianet Suvarna News

ಭಾರತಕ್ಕೆ ಏಷ್ಯಾಕಪ್ ಗೆಲ್ಲಿಸಿಕೊಟ್ಟ ಕಂಡಕ್ಟರ್ ಮಗ..!

ಕಳೆದೆರಡು ದಿನಗಳ ಹಿಂದೆ ಭಾರತದ ಕಿರಿಯರ ತಂಡ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಬಾಂಗ್ಲಾದೇಶ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿತು. ಈ ಗೆಲುವಿನ ರೂವಾರಿ ಒಬ್ಬ ಕಂಡಕ್ಟರ್ ಮಗ. ತನ್ನ 10ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಅಥರ್ವ ಅಂಕೋಲೆಕರ್‌ 5 ವಿಕೆಟ್ ಕಬಳಿಸುವ ಮೂಲಕ ಭಾರತ ತಂಡದ ಗೆಲುವಿನ ರೂವಾರಿ ಎನಿಸಿದರು. ಅಷ್ಟಕ್ಕೂ ಈ ಅಥರ್ವ ಅಂಕೋಲೆಕರ್‌ ಯಾರು..? ಈ ಹಿನ್ನಲೆ ಏನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...

ಬೆಂಗಳೂರು[ಸೆ.16]: ಕಳೆದೆರಡು ದಿನಗಳ ಹಿಂದೆ ಭಾರತದ ಕಿರಿಯರ ತಂಡ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಬಾಂಗ್ಲಾದೇಶ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿತು. ಈ ಗೆಲುವಿನ ರೂವಾರಿ ಒಬ್ಬ ಕಂಡಕ್ಟರ್ ಮಗ. ತನ್ನ 10ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಅಥರ್ವ ಅಂಕೋಲೆಕರ್‌ 5 ವಿಕೆಟ್ ಕಬಳಿಸುವ ಮೂಲಕ ಭಾರತ ತಂಡದ ಗೆಲುವಿನ ರೂವಾರಿ ಎನಿಸಿದರು. ಅಷ್ಟಕ್ಕೂ ಈ ಅಥರ್ವ ಅಂಕೋಲೆಕರ್‌ ಯಾರು..? ಈ ಹಿನ್ನಲೆ ಏನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...

ಅಂಡರ್‌ 19 ಏಷ್ಯಾ ಕಪ್‌: ಟೀಂ ಇಂಡಿಯಾಗೆ ಏಷ್ಯಾಕಪ್ ಕಿರೀಟ