ಹೀರೋಯಿನ್ ಕಿವಿ ಕಚ್ಚಿದ ಹೀರೋ: ನಟನನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು..!

ಜಾಹ್ನವಿ ಕಪೂರ್ ಕಿವಿಯನ್ನು ನಟ ವರುಣ್ ಧವನ್ ಕಚ್ಚಿರುವ ಫೋಟೋ ಸಖತ್‌ ವೈರಲ್‌ ಆಗುತ್ತಿದೆ.
 

First Published Jul 22, 2023, 3:57 PM IST | Last Updated Jul 22, 2023, 3:57 PM IST

ಈ ದಿನಗಳಲ್ಲಿ ಬಾಲಿವುಡ್‌ ಸ್ಟಾರ್ಸ್‌ ವರುಣ್ ಧವನ್ (Varun Dhawan)ಮತ್ತು ಜಾನ್ವಿ ಕಪೂರ್(Janhvi Kapoor) ಅವರು ತಮ್ಮ ಸಿನಿಮಾ ಬವಾಲ್ (Bawaal) ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಫೋಟೋವೊಂದು ಸಖತ್‌ ವೈರಲ್‌ ಆಗಿದೆ. ಕೆಲವು ಇಂಟರ್‌ನೆಟ್‌ ಬಳಕೆದಾರರು ಫೋಟೋದಲ್ಲಿನ  ವರುಣ್‌ ಅವರ ನಡವಳಿಕೆಯನ್ನು ಟೀಕಿಸಿದ್ದಾರೆ. ನಟಿ ಜಾನ್ವಿ ಕಪೂರ್ ಹಾಗೂ ವರುಣ್ ಧವನ್‌ ಬವಾಲ್ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರಕ್ಕಾಗಿ ಜೋಡಿ ದುಬೈಗೂ ತೆರಳಿತ್ತು. ಜಾನ್ವಿ ಕಪೂರ್‌ ಸೊಂಟವನ್ನು ಹಿಡಿದು ನಟ ವರುಣ್ ಧವನ್‌ ತಮಾಷೆಯಾಗಿ ನಟಿಯ ಕಿವಿಯನ್ನು ಕಚ್ಚುವುದನ್ನು ಕಾಣಬಹುದು.

ಇದನ್ನೂ ವೀಕ್ಷಿಸಿ:  ಜಪಾನ್‌ನಲ್ಲಿ ಯಶ್-ರಾಮ್ ಚರಣ್ ಯಾರು ನಂ-1 ?: ರಂಗಸ್ಥಳಂ ಸಿನಿಮಾ ಗಳಿಸಿದ್ದೆಷ್ಟು.?