Kantara: ಕಾಂತಾರ ಸಿನಿಮಾದ ಕೋಲ ನಡೆಯುವ ಸ್ಥಳ ನಿಜಕ್ಕೂ ಅಚ್ಚರಿ!
ಕಾಂತಾರ ಸಿನಿಮಾದಲ್ಲಿ ಜನರಿಗೆ ಹೆಚ್ಚು ಆತ್ಮಿಯ ಎನಿಸುವುದು ದೇವದ ರಾತ್ರಿ ಕೋಲದ ಚಿತ್ರಣ. ಮುಖ್ಯವಾಗಿ ಕರಾವಳಿಯವರಿಗೆ ಎಲ್ಲರಿಗೂ ಅದರ ಅನುಭವವಿದೆ.
ಕರಾವಳಿಯ ಹೊರತಾಗಿಯೂ ದೈವಾರಾಧನೆ ನೋಡದ ಜನರಿಗೆ ಒಂದು ವಿಶಿಷ್ಟ ಅನುಭೂತಿಯನ್ನು ಚಿತ್ರ ಕೊಡುತ್ತಾ ಹೋಗುತ್ತದೆ. ರಾತ್ರಿ ಹಗಲು ಮಾಡುವಂತಹ ಹೊತ್ತು ಏನು ಇದೆ? ಇದು ಬಹಳ ಉತ್ತಮವಾಗಿ ಮೂಡಿಬರುವ ಹೊತ್ತು. ಆ ಒಂದು ಚಿತ್ರೀಕರಣ ನಡೆದ ಸ್ಥಳ ಕೆರಾಡಿಯಾಗಿದ್ದು, ದೈವದ ನರ್ತನವಾಗುವಾಗ ಫಾರೆಸ್ಟ್ ಆಫೀಸರ್ ಕಿಶೋರ್ ಅದನ್ನು ತಡೆಯುವ ಒಂದು ದೃಶ್ಯಾವಳಿ ಬಹಳ ಉತ್ತಮವಾಗಿ ಮೂಡಿಬಂದಿರುವ ದೃಶ್ಯ. ಈ ದೃಶ್ಯ ಶೂಟ್ ಆಗಿರುವಂತಹ ಸ್ಥಳ ಇದಾಗಿದೆ.
WhatsApp Restored: ಒಂದೂವರೆ ಗಂಟೆಗಳ ಬಳಿಕ ವಾಟ್ಸ್‌ಅಪ್‌ಗೆ ಹಿಡಿದ ಗ್ರಹಣ ಮುಕ್ತಿ!