ನಟಿ ಲೀಲಾವತಿ ಅನಾರೋಗ್ಯ; ಶ್ರೀನಾಥ್, ಪ್ರಮೀಳಾ ಸುಂದರ್ ರಾಜ್ ಮತ್ತು ಪದ್ಮಾ ವಾಸಂತಿ ಭೇಟಿ

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಲೀಲಾವತಿ ಅವರನ್ನು ಹಿರಿಯ ನಟ ಪ್ರಣಯ ರಾಜ ಶ್ರೀನಾಥ್, ನಟಿ ಪ್ರಮೀಳಾ ಜೋಷಾಯ್, ನಟಿ ಪದ್ಮಾ ವಾಸಂತಿ ಮತ್ತು ನಟ ಸುಂದರ್ ರಾಜ್‌ ಭೇಟಿ ನೀಡಿದ್ದಾರೆ. ಸ್ನೇಹಿತರನ್ನು ಕಂಡು ಲೀಲಾವತಿ ಸಂತಸ ಪಡುತ್ತಿರುವುದು ವಿಡಿಯೋದಲ್ಲಿ ನೋಡಬಹುದು... 

First Published Feb 23, 2023, 4:37 PM IST | Last Updated Feb 23, 2023, 4:37 PM IST

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಲೀಲಾವತಿ ಅವರನ್ನು ಹಿರಿಯ ನಟ ಪ್ರಣಯ ರಾಜ ಶ್ರೀನಾಥ್, ನಟಿ ಪ್ರಮೀಳಾ ಜೋಷಾಯ್, ನಟಿ ಪದ್ಮಾ ವಾಸಂತಿ ಮತ್ತು ನಟ ಸುಂದರ್ ರಾಜ್‌ ಭೇಟಿ ನೀಡಿದ್ದಾರೆ. ಸ್ನೇಹಿತರನ್ನು ಕಂಡು ಲೀಲಾವತಿ ಸಂತಸ ಪಡುತ್ತಿರುವುದು ವಿಡಿಯೋದಲ್ಲಿ ನೋಡಬಹುದು... 

ಸೋಲದೇವನಹಳ್ಳಿಯಲ್ಲಿ ಲೀಲಾವತಿ ನಿರ್ಮಾಣದ ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಚಾಲನೆ