ಶಿವಣ್ಣ ಅಂದರೆ ಸರಳತೆ... ಟಗರು ಹಾಡಿಗೆ ಚಿರಯುವಕನ ಬಿಂದಾಸ್ ಸ್ಟೆಪ್!

ಹೊನ್ನಾಳಿಯ ಕೃಷಿ ಮೇಳದಲ್ಲಿ ಶಿವರಾಜ್ ಕುಮಾರ್ / ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಸೆಂಚುರಿ ಸ್ಟಾರ್/ ಟಗರು ಟೈಟಲ್ ಸಾಂಗ್ ಗೆ ನೃತ್ಯ

First Published Mar 6, 2020, 7:00 PM IST | Last Updated Mar 6, 2020, 7:24 PM IST

ಹೊನ್ನಾಳಿ(ಮಾ. 06)  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದ್ದಾರೆ ಎಂದರೇ ಅಲ್ಲಿ ಒಂದು ಎನರ್ಜಿ ಓಡಾಡುತ್ತಲೇ ಇರುತ್ತದೆ. ಸರಳತೆಗೆ ಇನ್ನೊಂದು ಹೆಸರು ಶಿವರಾಜ್ ಕುಮಾರ್.

ಶಿವಣ್ಣ ಇಂಡಸ್ಟ್ರಿಗೆ ಬಂದು 34 ವರ್ಷ... ಚಿತ್ರಗಳ ಪಟ್ಟಿ ಇಲ್ಲಿದೆ!

ಹೊನ್ನಾಳಿ ತಾಲೂಕಿನ ಹಿರೇಕಲ್ಮಠದಲ್ಲಿ ನಡೆದ ಕೃಷಿ ಮೇಳದಲ್ಲಿ ಭಾಗವಹಿಸಿದ್ಗದ ಶಿವರಾಜ್ ಕುಮಾರ್ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಟಗರು ಚಿತ್ರದ ಗೀತೆಗೆ ಹೆಜ್ಜೆ ಹಾಕಿದರು. ಅದರ ಒಂದು ಝಲಕ್ ಇಲ್ಲಿದೆ.

Video Top Stories