ಕೆನಡಾದಲ್ಲೂ 'ಅವನೇ ಶ್ರೀಮನ್ನಾರಾಯಣ'ನಿಗೆ ಭರ್ಜರಿ ಬೇಡಿಕೆ

'ಅವನೇ ಶ್ರೀಮನ್ನಾರಾಯಣ'ನ ಲಕ್ಷ್ಮೀ ಪಾತ್ರಧಾರಿಯಾಗಿ ಶಾನ್ವಿ ಶ್ರೀವಾಸ್ತವ್ ಗಮನ ಸೆಳೆದಿದ್ದಾರೆ. ಮಲ್ಟಿಪ್ಲೆಕ್ಸ್‌ನಲ್ಲಿ ಶಾನ್ವಿಯನ್ನು ನೋಡಿ ಅಭಿಮಾನಿಗಳು ಸೆಲ್ಫಿಗೆ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಇನ್ನು ಕರ್ನಾಟಕ ಮಾತ್ರವಲ್ಲ ಕೆನಡಾದಲ್ಲೂ ಅವನೇ ಶ್ರೀಮನ್ನಾರಾಯಣನಿಗೆ ಭರ್ಜರಿ ಬೇಡಿಕೆ ಇದೆ. 

First Published Dec 30, 2019, 5:00 PM IST | Last Updated Dec 30, 2019, 5:01 PM IST

'ಅವನೇ ಶ್ರೀಮನ್ನಾರಾಯಣ' ನ ಲಕ್ಷ್ಮೀ ಪಾತ್ರಧಾರಿಯಾಗಿ ಶಾನ್ವಿ ಶ್ರೀವಾಸ್ತವ್ ಗಮನ ಸೆಳೆದಿದ್ದಾರೆ. ಮಲ್ಟಿಪ್ಲೆಕ್ಸ್‌ನಲ್ಲಿ ಶಾನ್ವಿಯನ್ನು ನೋಡಿ ಅಭಿಮಾನಿಗಳು ಸೆಲ್ಫಿಗೆ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಇನ್ನು ಕರ್ನಾಟಕ ಮಾತ್ರವಲ್ಲ ಕೆನಡಾದಲ್ಲೂ ಅವನೇ ಶ್ರೀಮನ್ನಾರಾಯಣನಿಗೆ ಭರ್ಜರಿ ಬೇಡಿಕೆ ಇದೆ.