Asianet Suvarna News Asianet Suvarna News

ಸೆನ್ಸಾರ್ ಪರೀಕ್ಷೆ ಪಾಸ್ ಆದ ಶ್ರೀಮನ್ನಾರಾಯಣ!

'ಅವನೇ  ಶ್ರೀಮನ್ನಾರಾಯಣ' ಚಿತ್ರ ಕನ್ನಡ ಬಿಗ್ ಬಜೆಟ್ ಸಿನಿಮಾ.  30 ಕೋಟಿ ವೆಚ್ಚದಲ್ಲಿ  ನಿರ್ಮಾಣಗೊಂಡಿದೆ.  ಹೊಚ್ಚ  ಹೊಸ  ಭರವಸೆ ಮೂಡಿಸಿದೆ. ಕನ್ನಡ ಇಂಡಸ್ಟ್ರಿಯ  ಮತ್ತೊಂದು ಹೆಮ್ಮೆ ಕೂಡ ಆಗಲಿದೆ. ಅದಕ್ಕೂ ಮುಂಚೇನೆ ಈ ನಾರಾಯಣನ ಕತೆ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ನಾರಾಯಣನನ್ನು ಮೊದಲ ಪರೀಕ್ಷೆಯಲ್ಲಿಯೇ ಪಾಸ್ ಮಾಡಿ ಗ್ರೀನ್ ಸಿಗ್ನಲ್ ಕೊಟ್ಟಿದೆ. 

First Published Dec 16, 2019, 11:44 AM IST | Last Updated Dec 16, 2019, 11:44 AM IST

'ಅವನೇ  ಶ್ರೀಮನ್ನಾರಾಯಣ' ಚಿತ್ರ ಕನ್ನಡ ಬಿಗ್ ಬಜೆಟ್ ಸಿನಿಮಾ.  30 ಕೋಟಿ ವೆಚ್ಚದಲ್ಲಿ  ನಿರ್ಮಾಣಗೊಂಡಿದೆ.  ಹೊಚ್ಚ  ಹೊಸ  ಭರವಸೆ ಮೂಡಿಸಿದೆ. ಕನ್ನಡ ಇಂಡಸ್ಟ್ರಿಯ  ಮತ್ತೊಂದು ಹೆಮ್ಮೆ ಕೂಡ ಆಗಲಿದೆ. ಅದಕ್ಕೂ ಮುಂಚೇನೆ ಈ ನಾರಾಯಣನ ಕತೆ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ನಾರಾಯಣನನ್ನು ಮೊದಲ ಪರೀಕ್ಷೆಯಲ್ಲಿಯೇ ಪಾಸ್ ಮಾಡಿ ಗ್ರೀನ್ ಸಿಗ್ನಲ್ ಕೊಟ್ಟಿದೆ. 

ರಕ್ಷಿತ್ ಶೆಟ್ಟಿ ಲೈಫಲ್ಲಿ ಬಂದ್ಲು ಮತ್ತೊಂದು ಸುಂದರಿ; ಫ್ಯಾನ್ಸ್ ರಿವೀಲ್‌ ಮಾಡಿದ್ರು ಲವ್ ಕಹಾನಿ!

ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಯಾವುದೇ ಕಟ್ಸ್ ಬಂದಿಲ್ಲ. ಮ್ಯೂಟ್ ಕೂಡ ಇಲ್ಲ. ಕ್ಲೀಯರ್ ಯು/ಎ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿದೆ. ಇದರಿಂದ ಚಿತ್ರ ತಂಡವೂ ತುಂಬಾ ಖುಷಿಯಲ್ಲಿಯೇ ಇದೆ.