ಮೊದಲ ದಿನ 'ಅವನೇ ಶ್ರೀಮನ್ನಾರಾಯಣ' ಅಬ್ಬರ ಬಲು ಜೋರು; ಕಲೆಕ್ಷನ್ ಎಷ್ಟು ಗೊತ್ತಾ?
ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಭರ್ಜರಿ ಯಶಸ್ಸಿನ ಜೊತೆ ಮುನ್ನುಗ್ಗುತ್ತಿದೆ. 400 ಥಿಯೇಟರ್‌ನಲ್ಲಿ ರಿಲೀಸ್ ಆಗಿದ್ದು ಮೊದಲೇ ದಿನವೇ ಭರ್ಜರಿ ಕಲಕ್ಷನ್ ಕಂಡಿದೆ. ಎಲ್ಲಾ ಥಿಯೇಟರ್‌ಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ದಿನದ ಕಲೆಕ್ಷನ್ ಎಷ್ಟು? ಹೇಗೆ ಸಾಗುತ್ತಿದೆ ಕಲಕ್ಷನ್ ಲೆಕ್ಕಾಚಾರ? ಇಲ್ಲಿದೆ ನೋಡಿ.