Gandhada Gudi:ಗಂಧದ ಗುಡಿ ನೋಡಿ ಅಪ್ಪು ಫ್ಯಾನ್ಸ್ ಕಣ್ಣೀರು

ಪುನೀತ್‌ ರಾಜ್‌ಕುಮಾರ್‌ ಅವರ ಕನಸಿನ ಕೂಸು ‘ಗಂಧದ ಗುಡಿ’ ರಿಲೀಸ್ ಆಗಿದ್ದು, ಅಪ್ಪು ಅಭಿಮಾನಿಗಳು ಸಿನಿಮಾ ನೋಡಿ ಕಣ್ಣೀರು ಹಾಕುತ್ತಿದ್ದಾರೆ.
 

First Published Oct 29, 2022, 1:34 PM IST | Last Updated Oct 30, 2022, 1:13 PM IST

ಗಂಧದ ಗುಡಿ ಈ ಹೆಸರಿನಲ್ಲಿಯೇ ಒಂದು ಮ್ಯಾಜಿಕ್‌ ಇದೆ. ಕರುನಾಡಿಗೆ ಗಂಧದ ಗುಡಿ ಎಂದು ಕರೆಯುವುದು ಒಂದು ಕಡೆಯಾದರೆ, ಡಾ. ರಾಜ್‌ಕುಮಾರ್‌ ಅವರ 150ನೇ ಸಿನಿಮಾ ಕೂಡ ಗಂಧದ ಗುಡಿ. ಇಂತಹ ವಿಶೇಷ ಸಿನಿಮಾದಲ್ಲಿ ಅಪ್ಪುವನ್ನು ನೋಡಿ ಫ್ಯಾನ್ಸ್ ಭಾವುಕರಾಗುತ್ತಿದ್ದಾರೆ. ನೆಚ್ಚಿನ ನಟ ನಮ್ಮೊಂದಿಗೆ ಇಲ್ಲ ಎನ್ನುವ ನೋವಿನಲ್ಲಿಯೇ ಸಿನಿಮಾ ನೋಡುತ್ತಿದ್ದಾರೆ. ನೋವಿನ ಜೊತೆಗೆ ಅಪ್ಪು ಕಟೌಟ್‌ಗಳಿಗೆ ಅಭಿಷೇಕ, ಹೂವಿನಿಂದ ಸಿಂಗಾರ, ವಿಶೇಷ ಪೂಜೆ ಹೀಗೆ ಹಲವು ಕಾರ್ಯಗಳಲ್ಲಿ ತೊಗಿಸಿಕೊಂಡಿದ್ದಾರೆ.

ಶಿರಸಿ: ಗಂಧದ ಗುಡಿಗೆ ಬೆಚ್ಚನೆ ಅಪ್ಪುಗೆ; ಥಿಯೇಟರ್ ಹೌಸ್‌ಫುಲ್!