ನಟಿಯಿಂದ ಬಂದ ಕೊರೋನಾ ವೈರಸ್ ಸಂದೇಶ: ಅಭಿಮಾನಿಗಳಿಂದ ಫುಲ್‌ ಕ್ಲಾಸ್!

'ಲವ ಕುಶ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಸಿಂಚನಾ ಪಾತ್ರದ ಮೂಲಕ ಪರಿಚಯವಾದ ನಟಿ ಚಾರ್ಮಿ ಈಗ ನೆಟ್ಟಿಗರ ಟ್ರೋಲ್‌‌ಗೆ ಗುರಿಯಾಗಿದ್ದಾರೆ.

First Published Mar 5, 2020, 2:46 PM IST | Last Updated Mar 5, 2020, 3:00 PM IST

'ಲವ ಕುಶ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಸಿಂಚನಾ ಪಾತ್ರದ ಮೂಲಕ ಪರಿಚಯವಾದ ನಟಿ ಚಾರ್ಮಿ ಈಗ ನೆಟ್ಟಿಗರ ಟ್ರೋಲ್‌‌ಗೆ ಗುರಿಯಾಗಿದ್ದಾರೆ.ಕೆಲವು ದಿನಗಳ ಹಿಂದೆ 'ಬೆಂಗಳೂರಿಗೆ ಕೊರೋನಾ ವೈರಸ್‌ ಬಂದಿದೆ. ಎಲ್ಲರಿಗೂ ಆಲ್‌ ದಿ ಬೆಸ್ಟ್‌...' ಎಂದು ಹೇಳಿ ಪೋಸ್ಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ರಣವೀರ್ ಸಿಂಗ್- ಪ್ರಿನ್ಸ್‌ ಕಮಾಲ್; ಕೆಮಿಸ್ಟ್ರಿ ವರ್ಕೌಟ್ ಆಗುತ್ತಾ?

ಚಾರ್ಮಿಗೇನು ತಲೆ ಕೆಟ್ಟಿದ್ಯಾ? ಹಿಂಗ್ಯಾಕೆ ಹೇಳುತ್ತಿದ್ದಾರೆ ಎಂದು ಅಭಿಮಾನಿಗಳು ಕ್ಲಾಸ್‌ ತೆಗದುಕೊಂಡಿದ್ದು ಹೀಗೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment