ನಿಖಿಲ್-ರೇವತಿ ಮದುವೆಯ ಲೀಕ್ ಆಗಿರುವ Exclusive ಫೋಟೋಗಳು

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ತಿಂಗಳಾಗ್ತಾ ಬಂದಿದೆ. ಲಾಕ್‌ಡೌನ್ ಕಾರಣದಿಂದ ಅದ್ಧೂರಿ ಮದುವೆಗೆ ಬ್ರೇಕ್ ಬಿದ್ದಿದ್ದು ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಖಿಲ್- ರೇವತಿ ವಿವಾಹವಾಗಿದ್ದಾರೆ. ಇದುವರೆಗೂ ಇವರ ಮದುವೆಯ ಎಕ್ಸ್‌ಕ್ಲೂಸಿವ್ ಫೋಟೋಗಳು, ಯಾರೆಲ್ಲಾ ಭಾಗಿಯಾಗಿದ್ದರು ಎಂಬ ಮಾಹಿತಿ ರಿವೀಲ್ ಆಗಿರಲಿಲ್ಲ. ಇಲ್ಲಿದೆ ನೋಡಿ ನಿಖಿಲ್- ರೇವತಿ ಕಲ್ಯಾಣೋತ್ಸವದ ಎಕ್ಸ್‌ಕ್ಲೂಸಿವ್ ಫೋಟೋಗಳು.! 

First Published May 27, 2020, 11:54 AM IST | Last Updated May 27, 2020, 1:00 PM IST

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ತಿಂಗಳಾಗ್ತಾ ಬಂದಿದೆ. ಲಾಕ್‌ಡೌನ್ ಕಾರಣದಿಂದ ಅದ್ಧೂರಿ ಮದುವೆಗೆ ಬ್ರೇಕ್ ಬಿದ್ದಿದ್ದು ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಖಿಲ್- ರೇವತಿ ವಿವಾಹವಾಗಿದ್ದಾರೆ. ಇದುವರೆಗೂ ಇವರ ಮದುವೆಯ ಎಕ್ಸ್‌ಕ್ಲೂಸಿವ್ ಫೋಟೋಗಳು, ಯಾರೆಲ್ಲಾ ಭಾಗಿಯಾಗಿದ್ದರು ಎಂಬ ಮಾಹಿತಿ ರಿವೀಲ್ ಆಗಿರಲಿಲ್ಲ. ಇಲ್ಲಿದೆ ನೋಡಿ ನಿಖಿಲ್- ರೇವತಿ ಕಲ್ಯಾಣೋತ್ಸವದ ಎಕ್ಸ್‌ಕ್ಲೂಸಿವ್ ಫೋಟೋಗಳು.! 

ಸ್ಯಾಂಡಲ್‌ವುಡ್‌ಗೆ ನಿಜವಾದ ಬಾಸ್ ಯಾರು? ಶುರುವಾಗಿದೆ ಸ್ಟಾರ್‌ಗಳ ಫ್ಯಾನ್ಸ್ ವಾರ್..!