Asianet Suvarna News Asianet Suvarna News

ಕೆಜಿಎಫ್ ನಟಿಯ ಈ ಲುಕ್ ನೋಡಿದ್ರೆ ನೀವು ಶಾಕ್ ..!: ಅವರೇ ಇವರಾ?

ಕೆಜಿಎಫ್‌ ನಟಿ ರೂಪಾ ರಾಯಪ್ಪ ಬದಲಾದ ಅವತಾರದಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
 

First Published Jun 29, 2023, 1:16 PM IST | Last Updated Jun 29, 2023, 1:16 PM IST

ಕೆಜಿಎಫ್ ಸಿನಿಮಾದಲ್ಲಿ ಶಾಂತಿ ಪಾತ್ರವನ್ನು ಮಾಡಿದ್ದ ರೂಪಾ ರಾಯಪ್ಪ ಇದೀಗ ಹಾಟ್‌ ಆಗಿ ಫೋಟೋಶೂಟ್‌ ನಡೆಸಿದ್ದಾರೆ. ಅವರ ಫೋಟೋಗಳನ್ನು ನೋಡಿದ ಅಭಿಮಾನಿಗಳು ಕಳೆದು ಹೋಗಿದ್ದಾರೆ. ಇವ್ರು ಅವರೇನಾ ಅಂತಾ ಕೇಳ್ತಿದ್ದಾರೆ. ಹಳದಿ ಬಣ್ಣದ ಬಿಕಿನಿ ಧರಿಸಿ, ಶಾರ್ಟ್ ಸ್ಕರ್ಟ್ ಧರಿಸಿ, ನಟಿ ಹಾಟ್‌ ಆಗಿ ಫೋಟೋ ಶೂಟ್‌ ಮಾಡಿಸಿದ್ದಾರೆ. ಇವರು ಸದ್ಯ ರವಿಚಂದ್ರನ್‌ ನಟನೆ 'ದಿ ಜಡ್ಜ್‌ಮೆಂಟ್‌’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಇವರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.ಅಲ್ಲದೇ ನೆಟ್ಟಿಗರು ಹೆಂಗಿರೋರು ಹೆಂಗ್‌ ಬೇಕಾದ್ರು ಆಗಬಹುದು ಎಂದು ಟ್ರೋಲ್‌ ಸಹ ಮಾಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ: ಅಬ್ಬಾಬ್ಬ..! ಜ್ಯೂನಿಯರ್ NTR ಸಿನಿಮಾಗೆ ಇಷ್ಟು ಬೆಲೆಯಾ ಕ್ಯಾಮೆರಾ ಬಳಕೆ ?

Video Top Stories