ಅಯ್ಯೋ! ಕೆಜಿಎಫ್‌-2 ಕ್ಲೈಮ್ಯಾಕ್ಸ್‌ ಲೀಕ್‌; ಏನ್‌ ಮಾಡುತ್ತೆ ಚಿತ್ರ ತಂಡ?

ಪ್ರಶಾಂತ್‌ ನೀಲ್‌ ನಿರ್ದೇಶನ ಹಾಗೂ ರಾಕಿ ಬಾಯ್‌ ಯಶ್‌ ಅಭಿನಯದ ಕೆಜಿಎಫ್‌-2 ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ರಿಲೀಸ್‌ ಆಗಬೇಕಿದ್ದ ಸಿನಿಮಾ ಲಾಕ್‌ಡೌನ್‌ನಿಂದ ಆಗಲಿಲ್ಲ.
 
First Published May 30, 2020, 12:21 PM IST | Last Updated May 30, 2020, 12:31 PM IST

ಪ್ರಶಾಂತ್‌ ನೀಲ್‌ ನಿರ್ದೇಶನ ಹಾಗೂ ರಾಕಿ ಬಾಯ್‌ ಯಶ್‌ ಅಭಿನಯದ ಕೆಜಿಎಫ್‌-2 ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ರಿಲೀಸ್‌ ಆಗಬೇಕಿದ್ದ ಸಿನಿಮಾ ಲಾಕ್‌ಡೌನ್‌ನಿಂದ ಆಗಲಿಲ್ಲ.

ಜೂ.NTR ಜೊತೆ ಪ್ರಶಾಂತ್ ನೀಲ್; ಸಂಭಾವನೆ ಎಷ್ಟು ಗೊತ್ತಾ?

ಲಾಕ್‌ಡೌನ್‌ ರಿಲೀಫ್‌ನಲ್ಲಿ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗಿದೆ. ಅದರ ಬಗ್ಗೆ ಚಿತ್ರತಂಡ ಅಪ್ಡೇಟ್‌ ನೀಡುತ್ತಲೇ ಇದೆಯಾದರೂ ಹೇಗೋ ಏನೋ ಚಿತ್ರಕ ಕ್ಲೈಮ್ಯಾಕ್ಸ್‌ ಲೀಕ್‌ ಆಗಿದೆ.....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment