ಡಿ-ಬಾಸ್ ವರ್ಸಸ್ ದಳಪತಿ ವಿಜಯ್; ಒಟ್ಟಾಗಿ ಬರುತ್ತಾ ರಾಬರ್ಟ್- ಮಾಸ್ಟರ್?
ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಡಿ-ಬಾಸ್‌ಗೂ ತಮಿಳು ಚಿತ್ರರಂಗ ಸುಲ್ತಾನ್ ವಿಜಯ್ ದಳಪತಿ ಚಿತ್ರಕ್ಕೂ ಬಿಗ್ ಕ್ಲಾಷ್ ಆಗುತ್ತಿದೆ.
ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಡಿ-ಬಾಸ್‌ಗೂ ತಮಿಳು ಚಿತ್ರರಂಗ ಸುಲ್ತಾನ್ ವಿಜಯ್ ದಳಪತಿ ಚಿತ್ರಕ್ಕೂ ಬಿಗ್ ಕ್ಲಾಷ್ ಆಗುತ್ತಿದೆ.
'ರಾಬರ್ಟ್' ಆಡಿಯೋ ರಿಲೀಸ್‌ಗೆ ಬಿತ್ತು ಬ್ರೇಕ್; ಏನಿದು ಕಥೆ ಡಿ-ಬಾಸ್?
ಇಬ್ಬರು ಮಹಾ ನಟರ ಸಿನಿಮಾಗಳು ಕರ್ನಾಟಕದಲ್ಲಿ ಒಂದೇ ದಿನ ತೆರೆ ಕಾಣುತ್ತಿರುವುದು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ. ಮಾಸ್ಟರ್ ಹಾಗೂ ರಾಬರ್ಟ್ ಒಟ್ಟಿಗೆ ಬರುವುದು ಪಕ್ಕಾನಾ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment