'ರಾಬರ್ಟ್‌' ಆಡಿಯೋ ರಿಲೀಸ್‌ಗೆ ಬಿತ್ತು ಬ್ರೇಕ್‌; ಏನಿದು ಕಥೆ ಡಿ-ಬಾಸ್?

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅಭಿನಯದ ರಾಬರ್ಟ್‌ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ನಾವು ಬರೋಕೆ ರೆಡಿ ಎಂದು ಚಿತ್ರ ತಂಡ ಹೇಳಿದ್ದೇ ತಡ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

First Published Mar 14, 2020, 3:28 PM IST | Last Updated Mar 14, 2020, 3:28 PM IST

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅಭಿನಯದ ರಾಬರ್ಟ್‌ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ನಾವು ಬರೋಕೆ ರೆಡಿ ಎಂದು ಚಿತ್ರ ತಂಡ ಹೇಳಿದ್ದೇ ತಡ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

'ರಾಬರ್ಟ್' ಜೈ ಶ್ರೀರಾಮ್ ಹಾಡು ರಿಲೀಸ್; ಗಂಟೆಯೊಳಗೆ ದಾಟ್ತು ಲಕ್ಷ ಹಿಟ್ಸ್!

ಮಾರ್ಚ್- 21ರಂದು ಕಲಬುರ್ಗಿಯಲ್ಲಿ ಆಡಿಯೋ ರಿಲೀಸ್‌ ಕಾರ್ಯಕ್ರಮ ಹಮ್ಮಿಕೊಂಡಿದ್ದ ರಾಬರ್ಟ್‌ ಚಿತ್ರ ತಂಡಕ್ಕೆ ಬಿಗ್‌ ಶಾಕ್‌ ಎದುರಾಗಿದೆ. ಕೊರೋನಾ ಅಟ್ಟಹಾಸ ಹೆಚ್ಚಾಗುತ್ತಿರುವ ಕಾರಣ ಆಡಿಯೋ ರಿಲೀಸ್ ಕಾರ್ಯಕ್ರಮವನ್ನೂ ಮುಂದೂಡಲಾಗದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment