ವೈರಲ್ ಆಗುತ್ತಿದೆ 'ಬದಲಾಗು ನೀ ಬದಲಾಯಿಸು' ಚರ್ಚೆ; ಹಾಡಿನಲ್ಲಿಲ್ಲ ಕಿಚ್ಚ ಸುದೀಪ್!
ಬದಲಾಗು ನೀನು ಬದಲಾಯಿಸು ನೀನು..ಎನ್ನುವ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಸಿನಿಮಾ ಸ್ಟಾರ್ಸ್ ಜನರ ಮುಂದೆ ಬರುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟರ ಸಹಕಾರದಿಂದ ಜನರಲ್ಲಿ ಜಾಗೃತಿ ಮೂಡಿಸಲು ಸರಕಾರ ಮುಂದಾಗಿದ್ದು, ಎಲ್ಲ ನಟರೂ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಬದಲಾಗು ನೀನು ಬದಲಾಯಿಸು ನೀನು..ಎನ್ನುವ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಸಿನಿಮಾ ಸ್ಟಾರ್ಸ್ ಜನರ ಮುಂದೆ ಬರುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟರ ಸಹಕಾರದಿಂದ ಜನರಲ್ಲಿ ಜಾಗೃತಿ ಮೂಡಿಸಲು ಸರಕಾರ ಮುಂದಾಗಿದ್ದು, ಎಲ್ಲ ನಟರೂ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ಹಾಡು ನೋಡಲು ಕಾತುರದಿಂದ ಕಾಯುತ್ತಿದ್ದಾರೆ ಕೂಡ.
ಕೊರೋನಾ ವಿರುದ್ಧ ತಾರೆಗಳ ದೃಶ್ಯ ರೂಪಕ; ಇದು ಪವನ್ ಒಡೆಯರ್ ನಿರ್ದೇಶನದ!
ಆದರೆ, ಕಿಚ್ಚನ ಅಭಿಮಾನಿಗಳು ಮಾತ್ರ ಈ ಹಾಡಿನ ವಿಚಾರವಾಗಿ ಸಿಟ್ಟಾಗಿದ್ದಾರೆ..ಯಾಕೆ ಅಂತೀರಾ ಈ ಸ್ಟೋರಿ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment