ಪವರ್ ಸ್ಟಾರ್ 'ಸೂಪರ್ ಮ್ಯಾನ್' ಸ್ಟೋರಿ; ನೋಡಿ ಈ ವಿಡಿಯೋ!
ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಲಾಕ್‌ಡೌನ್‌ನಲ್ಲಿ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಿದ್ದಾರೆ. ವಾರವಾರವೂ ಒಂದೊಂದು ವಿಡಿಯೋ ಮೂಲಕ ಅಭಿಮಾನಿಗಳಿಗೆ ಸ್ಫೂರ್ತಿ ನೀಡುತ್ತಿದ್ದಾರೆ.
ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಲಾಕ್‌ಡೌನ್‌ನಲ್ಲಿ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಿದ್ದಾರೆ. ವಾರವಾರವೂ ಒಂದೊಂದು ವಿಡಿಯೋ ಮೂಲಕ ಅಭಿಮಾನಿಗಳಿಗೆ ಸ್ಫೂರ್ತಿ ನೀಡುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ಸ್ಪೆಷಲ್ ಫ್ಯಾನ್ ವಿಡಿಯೋ: ನೋಡಿದರೆ ಕಣ್ಣಂಚಲ್ಲಿ ನೀರು!
ಅರೇ ಏನಿದು ಪವರ್ ಸ್ಟಾರ್ ವಿಡಿಯೋದಲ್ಲಿ ಸೂಪರ್ ಮ್ಯಾನ್ ರೀತಿ ಜಿಗಿಯುತ್ತಿದ್ದಾರೆ?
ಹೆಚ್ಚಿನ ಸಿನಿಮಾ ವಿಡಿಯೋ ನೊಡಲು ಕ್ಲಿಕಿಸಿ: Suvarna entertainment