ದರ್ಶನ್‌ಗೆ ಒಲಿದುಬಂದಾ ಲಕ್ಷ್ಮಿ; 'ವಿಜಯ' ಕಂಡ ಜೀವನದ ರೋಚಕ ಕಥೆ!
ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು 20 ವರ್ಷಗಳಾಗಿದೆ.
ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು 20 ವರ್ಷಗಳಾಗಿದೆ.
ಲಕ್ಷ್ಮಿಯೂ ಒಲಿದಿದ್ದಾಳೆ ವಿಜಯಲಕ್ಷ್ಮಿಗೆ: ದರ್ಶನ್‌ಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ!
20 ವರ್ಷಗಳಿಂದ ಜೋಡಿ ಹಕ್ಕಿಯಂತೆ ಜೀವನ ನಡೆಸುತ್ತಿರುವ ಇವರಿಬ್ಬರು ಅದೆಷ್ಟೋ ನೋವು, ನಲಿವುಗಳ ನಡುವೆಯೂ ಒಂದಾಗಿದ್ದಾರೆ. ಈ ಸೆಲೆಬ್ರಿಟಿ ಜೋಡಿ ಮದುವೆ ಹೇಗಿತ್ತು ನೋಡಿ....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment