ಛೇ..! ದರ್ಶನ್‌ 'ರಾಬರ್ಟ್‌' ಗೆ ಈ ರೀತಿ ಹೊಡೆದವರಾರು?

ದರ್ಶನ್ ರಾಬರ್ಟ್ ಚಿತ್ರತಂಡ ಶೂಟಿಂಗ್‌ಗಾಗಿ ವಾರಣಾಸಿಗೆ ತೆರಳಿದೆ. ಶೂಟಿಂಗ್ ಸಮಯದಲ್ಲಿ ರಾಬರ್ಟ್‌ಗೆ ಹೊಡೆದಿದ್ದಾರೆ ಎನ್ನುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೆಟ್‌ನಲ್ಲಿ ರಾಬರ್ಟ್‌ಗೆ ಹೊಡೆದವರಾರು? ಏನಾಯ್ತು ದರ್ಶನ್‌ಗೆ? 

First Published Dec 25, 2019, 2:58 PM IST | Last Updated Dec 25, 2019, 2:58 PM IST

ದರ್ಶನ್ ರಾಬರ್ಟ್  ಚಿತ್ರತಂಡ ಶೂಟಿಂಗ್‌ಗಾಗಿ ವಾರಣಾಸಿಗೆ ತೆರಳಿದೆ. ಶೂಟಿಂಗ್ ಸಮಯದಲ್ಲಿ ರಾಬರ್ಟ್‌ಗೆ ಹೊಡೆದಿದ್ದಾರೆ ಎನ್ನುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೆಟ್‌ನಲ್ಲಿ ರಾಬರ್ಟ್‌ಗೆ ಹೊಡೆದವರಾರು? ಏನಾಯ್ತು ದರ್ಶನ್‌ಗೆ? 

Video Top Stories