ತೆರೆಮೇಲೆ ಬಾಕ್ಸಾಫೀಸ್ ಸುಲ್ತಾನ್ ರಿಯಲ್ ಕತೆ?
ಕನ್ನಡ ಚಿತ್ರರಂಗದ ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಸಿನಿಮಾ ಇಂಡಸ್ಟ್ರಿಯಲ್ಲಿ ಈ ಮಟ್ಟಿಗೆ ಬೆಳೆದ ಕಥೆಯೇ ಇಂಟ್ರೆಸ್ಟಿಂಗ್. ಸಿನಿಮಾದ ಪ್ರತಿ ಹಂತದಲ್ಲೂ ಕೆಲಸ ಮಾಡಿ ಬಂದವರು. ಇವರ ರಿಯಲ್ ಲೈಫ್ ಆಧರಿಸಿ ಸಿನಿಮಾವೊಂದು ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಯಾರಾಗ್ತಾರೆ ಹೀರೋ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಚಾರ!