ನನಗೆ ಆರೋಗ್ಯ ಸಮಸ್ಯೆ ಇಲ್ಲ; ಲಂಡನ್‌ನಿಂದ ಹಿಂದಿರುಗಿದ ಹರ್ಷಿಕಾ ಸ್ಪಷ್ಟನೆ!
ಬ್ರಿಟನ್‌ನಲ್ಲಿ ಹೊಸ ರೂಪದ ಕೊರೋನಾ ವೈರಸ್ ಪತ್ತೆಯಾಗಿರುವ ಕಾರಣ ಬ್ರಿಟನ್‌ನಿಂದ ಬರುವ ವಿಮಾನಗಳನ್ನು ಡಿಸೆಂಬರ್ 31ರವರೆಗೂ ನಿರ್ಬಂಧಿಸಲಾಗಿದೆ. ಚಿತ್ರೀಕರಣಕ್ಕೆಂದು ಲಂಡನ್‌ನಲ್ಲಿದ್ದ ಹರ್ಷಿಕಾ ಪೂಣಚ್ಚ ಈಗ ತಾನೇ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವ ಹರ್ಷಿಕಾ ಯಾಕೆ ಕ್ವಾರಂಟೈನ್ ಅಗಿಲ್ಲ? ಲಂಡನ್‌ನಲ್ಲಿಯೇ ಸೋಂಕು ಹೆಚ್ಚಿರುವುದು ಎಂದು ಪ್ರಶ್ನೆಸುತ್ತಿದ್ದ ನೆಟ್ಟಿಗರಿಗೆ ಸ್ವತಃ ಹರ್ಷಿಕಾ ಸ್ಪಷ್ಟನೆ ನೀಡಿದ್ದಾರೆ.

ಹೆಚ್ಚಿನ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕಿಸಿ: Suvarna Videos