ಕಿಚ್ಚ ಸುದೀಪ್‌ ಬರ್ತಡೇಗೆ ಶುರುವಾಯ್ತು ತಯಾರಿ; ಹೇಗಿದೆ ನೋಡಿ!

ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟು ಹಬ್ಬಕ್ಕಿನ್ನು 100 ದಿನಗಳಿವೆ. ಆಗಲೇ ಅಭಿಮಾನಿಗಳು ಸಂಭ್ರಮ ಆಚರಿಸಲು ಸಿದ್ಧರಾಗುತ್ತಿದ್ದಾರೆ. ರಂಗಿತರಂಗ ಹೀರೋ ನಿರೂಪ್ ಭಂಡಾರಿ ಕಿಚ್ಚನ ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ. 

First Published May 26, 2020, 4:17 PM IST | Last Updated May 26, 2020, 4:17 PM IST

ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟು ಹಬ್ಬಕ್ಕಿನ್ನು 100 ದಿನಗಳಿವೆ. ಆಗಲೇ ಅಭಿಮಾನಿಗಳು ಸಂಭ್ರಮ ಆಚರಿಸಲು ಸಿದ್ಧರಾಗುತ್ತಿದ್ದಾರೆ. ರಂಗಿತರಂಗ ಹೀರೋ ನಿರೂಪ್ ಭಂಡಾರಿ ಕಿಚ್ಚನ ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ.

ವೈರಲ್ ಆಗುತ್ತಿದೆ 'ಬದಲಾಗು ನೀ ಬದಲಾಯಿಸು' ಚರ್ಚೆ; ಹಾಡಿನಲ್ಲಿಲ್ಲ ಕಿಚ್ಚ ಸುದೀಪ್!

100 ಡೇಸ್ ಫಾರ್ ಕಿಚ್ಚೋತ್ಸವ ಹ್ಯಾಷ್ ಟ್ಯಾಗ್ ಕೂಡ ಇವರೇ ಟ್ವಿಟರ್ ಅಲ್ಲಿ ರಿಲೀಸ್ ಮಾಡಿ ಹೆಮ್ಮೆ ಪಟ್ಟಿದ್ದಾರೆ. ಹೇಗಿದೆ ಸಂಭ್ರಮಕ್ಕೆ ತಯಾರಿ...?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment