ಸ್ಯಾಂಡಲ್‌ವುಡ್‌ಗೆ ಬೆಂಬಿಡದೆ ಕಾಡಿದ ಕೊರೋನಾ; ಅಪ್ಪು ಫ್ಯಾನ್ಸ್‌ಗೆ ಬ್ಯಾಡ್ ನ್ಯೂಸ್!
ಸಿನಿಮಾ ಅಂಗಳಕ್ಕೆ ಕೊರೋನಾ ಎಫೆಕ್ಟ್ ಜೋರಾಗಿದೆ. ಕಳೆದ ಒಂದು ತಿಂಗಳಿಂದ ಚಿತ್ರತಂಡಗಳು ಶೂಟಿಂಗ್‌ಗೆಂದು ಹಾಕಿಕೊಂಡಿದ ಪ್ಲಾನ್‌ಗಳನ್ನು ಕೈ ಬಿಡುವ ಪರಿಸ್ಥಿತಿ ಎದುರಾಗಿದೆ.
ಸಿನಿಮಾ ಅಂಗಳಕ್ಕೆ ಕೊರೋನಾ ಎಫೆಕ್ಟ್ ಜೋರಾಗಿದೆ. ಕಳೆದ ಒಂದು ತಿಂಗಳಿಂದ ಚಿತ್ರತಂಡಗಳು ಶೂಟಿಂಗ್‌ಗೆಂದು ಹಾಕಿಕೊಂಡಿದ ಪ್ಲಾನ್‌ಗಳನ್ನು ಕೈ ಬಿಡುವ ಪರಿಸ್ಥಿತಿ ಎದುರಾಗಿದೆ.
ಕೊರೋನಾ ದೂರ ಮಾಡಲು ಮಾಸ್ಕ್ ಬೇಡ, ಗ್ಲೌಸ್ ಬೇಕು: ರಾಗಿಣಿ ಹೊಸ ಟಿಪ್!
ಕೊರೋನಾ ಎಫೆಕ್ಟ್ ಹೆಚ್ಚಾದ ಕಾರಣ ವಿದೇಶದಲ್ಲಿ ಶೂಟಿಂಗ್ ಮಾಡುವುದನ್ನು ಸದ್ಯದ ಮಟ್ಟಿಗೆ ಬಂಧಿಸಲಾಗಿದೆ. ಅಷ್ಟೇ ಅಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ವಿಡಿಯೋ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ..
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment