ಫ್ಯಾಂಟಮ್ ಸಿನಿಮಾ ಸೆಟ್‌ನಲ್ಲಿ ಹೊಸ ಗೆಸ್ಟ್: ದಿನವೊಂದರ ಸಂಭಾವನೆ ಲಕ್ಷಕ್ಕೂ ಹೆಚ್ಚು
ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದೆ. ಚಿತ್ರತಂಡ ಈಗ ಹೊಸ ನ್ಯೂಸ್ ಕೊಟ್ಟಿದೆ. ಇದೀಗ ಸೆಟ್‌ಗೆ ಹೊಸ ಅತಿಥಿ ಬಂದಿರುವುದಾಗಿ ಚಿತ್ರತಂಡ ಹೇಳಿದೆ. ಯಾವ ಅತಿಥಿ ಇವರು..? ಕೊನೆಯ ಶೆಡ್ಯೂಲ್‌ಗೆ ಈ ಅತಿಥಿ ಸೇರ್ಕೊಳ್ತಿರೊದ್ಯಾಕೆ..?
ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾದಲ್ಲಿ ಹೊಸ ಅತಿಥಿ ಕಾಣಿಸಿಕೊಂಡಿದ್ದಾರೆ. ಅವರು ಅಂತಿಂಥ ಅತಿಥಿಯಲ್ಲ, ಸ್ಪೆಷಲ್ ಅತಿಥಿ ಇವರು. ಇವರು ಇಡೀ ಚಿತ್ರತಂಡಕ್ಕೇ ಸ್ಪಷಲ್.
ಹೊಸ ಕಾರ್ ತಗೊಂಡ್ರಾ ಕಿಚ್ಚ..? ಫ್ಯಾಂಟಮ್ ಸೆಟ್‌ನಲ್ಲಿ ಲಕ್ಷುರಿ ಕಾರ್
ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದೆ. ಚಿತ್ರತಂಡ ಈಗ ಹೊಸ ನ್ಯೂಸ್ ಕೊಟ್ಟಿದೆ. ಇದೀಗ ಸೆಟ್‌ಗೆ ಹೊಸ ಅತಿಥಿ ಬಂದಿರುವುದಾಗಿ ಚಿತ್ರತಂಡ ಹೇಳಿದೆ. ಯಾವ ಅತಿಥಿ ಇವರು..? ಕೊನೆಯ ಶೆಡ್ಯೂಲ್‌ಗೆ ಈ ಅತಿಥಿ ಸೇರ್ಕೊಳ್ತಿರೊದ್ಯಾಕೆ..?