Asianet Suvarna News Asianet Suvarna News

ಹೊಸ ಕಾರ್ ತಗೊಂಡ್ರಾ ಕಿಚ್ಚ..? ಫ್ಯಾಂಟಮ್ ಸೆಟ್‌ನಲ್ಲಿ ಲಕ್ಷುರಿ ಕಾರ್

ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್ ಅವರು ಹೊಸ ಕಾರು ತೆಗೆದುಕೊಂಡಿದ್ದಾರಾ..? ಈ ಹೊಸ ಕಾರನ್ನು ಕಿಚ್ಚ ಅವರು ಕೋಟಿಗಳಷ್ಟು ಕೊಟ್ಟು ಖರೀದಿಸಿದ್ದಾರಾ..? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಹಾಗಾದ್ರೆ ಈ ಕಾರ್ ಯಾರದ್ದು..?

First Published Dec 20, 2020, 2:37 PM IST | Last Updated Dec 20, 2020, 3:24 PM IST

ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್ ಅವರು ಹೊಸ ಕಾರು ತೆಗೆದುಕೊಂಡಿದ್ದಾರಾ..? ಈ ಹೊಸ ಕಾರನ್ನು ಕಿಚ್ಚ ಅವರು ಕೋಟಿಗಳಷ್ಟು ಕೊಟ್ಟು ಖರೀದಿಸಿದ್ದಾರಾ..? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಹಾಗಾದ್ರೆ ಈ ಕಾರ್ ಯಾರದ್ದು..?

ಸಿಕ್ಕಾಪಟ್ಟೆ ದುಬಾರಿ ಕಾರೊಂದು ಫ್ಯಾಂಟಮ್ ಸೆಟ್‌ಗೆ ಬಂದು ಎಲ್ಲರ ಗಮನ ಸೆಳೆಯುತ್ತಿದೆ. ಕಿಚ್ಚ ಸಿನಿಮಾದಲ್ಲಿ ಇಷ್ಟೊಂದು ದುಬಾರಿ ಕಾರು ಬಳಿಸಿಕೊಳ್ಳಲಾಗುತ್ತಿದ್ದು, ಇದು ನಟ ಖರೀದಿಸಿದ್ದಾ..? ಅಥವಾ ಬೇರೆ ಯಾರದ್ದು..?