ಅಭಿಷೇಕ್ ಅಂಬರೀಶ್‌ಗೆ ಬಿತ್ತು ಫನ್ನಿ ಕನಸು..! ಅಮ್ಮ ಸುಮಲತಾಗೆ ಸಿಕ್ತು ಹೊಸ ಬಿರುದು

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ನಟ ಆಸ್ಕ್ ಮಿ ಎನಿಥಿಂಗ್ ಸೆಷನ್ಸ್ ಮಾಡುತ್ತಾರೆ. ಇದರಲ್ಲಿ ಬಾಲ್ಯದ ಕನಸೊಂದನ್ನು ಶೇರ್ ಮಾಡಿರೋ ನಟ ಫ್ಯಾನ್ಸ್ ಜೊತೆ ತಾವೆಷ್ಟು ಕ್ಲೋಸ್ ಅನ್ನೋದನ್ನು ಪ್ರೂವ್ ಮಾಡಿದ್ದಾರೆ. ಈ ಕನಸಂತೂ ಸಖತ್ ಫನ್ನಿಯಾಗಿದೆ. ಇಲ್ನೋಡಿ ವಿಡಿಯೋ

First Published May 26, 2021, 4:21 PM IST | Last Updated May 26, 2021, 4:23 PM IST

ಅಭಿಷೇಕ್ ಅಂಬರೀಶ್ ಸುಮಲತಾ ಅಂಬರೀಶ್‌ಗೆ ಹೊಸ ಬಿರುದು ಕೊಟ್ಟಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಅಭಿಷೇಕ್ ಉತ್ತರಿಸಿದ ಪರಿ ನಿಜಕ್ಕೂ ನಗು ತರಿಸುವಂತಿದೆ. ಅಭಿಷೇಕ್‌ಗೆ ಸಿಕ್ಕಾಪಟ್ಟೆ ಕನಸುಗಳಿದ್ದವಂತೆ. ಅವುಗಳು ಫನ್ನಿಯಾಗಿದ್ದವು ಎಂದು ಅವರೇ ಹೇಳುತ್ತಾರೆ.

ರೆಕಾರ್ಡ್ ಸೆಟ್ ಮಾಡಿದ ಮಂಗ್ಲಿಯ ಹಾಡು: ಸಾರಂಗದರಿಯಾ ಕಮಾಲ್