ರೆಕಾರ್ಡ್ ಸೆಟ್ ಮಾಡಿದ ಮಂಗ್ಲಿಯ ಹಾಡು: ಸಾರಂಗದರಿಯಾ ಕಮಾಲ್

ಹಾಡಿನ ಮೂಲಕವೇ ಹೊಸ ದಾಖಲೆ ಬರೆದಿದ್ದಾರೆ ಮಂಗ್ಲಿ. ಕಣ್ಣೇ ಅದಿರುಂದಿ ಹಾಡಿನ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ರಾಬರ್ಟ್ ಸಿನಿಮಾದ ತೆಲುಗು ಹಾಡಿನ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದ ಗಾಯಕಿ ಮಂಗ್ಲಿ ಹಾಡಿದ ಸಾರಂಗ ದರಿಯಾ ಹಾಡು 200 ಮಿಲಿಯನ್ ವೀಕ್ಷಣೆ ಪಡೆದಿದೆ.

First Published May 26, 2021, 3:59 PM IST | Last Updated May 26, 2021, 3:59 PM IST

ಹಾಡಿನ ಮೂಲಕವೇ ಹೊಸ ದಾಖಲೆ ಬರೆದಿದ್ದಾರೆ ಮಂಗ್ಲಿ. ಕಣ್ಣೇ ಅದಿರುಂದಿ ಹಾಡಿನ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ರಾಬರ್ಟ್ ಸಿನಿಮಾದ ತೆಲುಗು ಹಾಡಿನ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದ ಗಾಯಕಿ ಮಂಗ್ಲಿ ಹಾಡಿದ ಸಾರಂಗ ದರಿಯಾ ಹಾಡು 200 ಮಿಲಿಯನ್ ವೀಕ್ಷಣೆ ಪಡೆದಿದೆ.

ಶಿವರಾಜ್‌ಕುಮಾರ್ 124ನೇ ಚಿತ್ರದಲ್ಲಿ ತೆಲುಗು ಗಾಯಕಿ ಮಂಗ್ಲಿ!...

ಎರಡು ತಿಂಗಳ ಹಿಂದಷ್ಟೇ ಬಿಡುಗಡೆಯಾದ ಹಾಡು ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. ಲವ್‌ಸ್ಟೋರಿ ಸಿನಿಮಾದ ಡ್ಯಾನ್ಸ್ ವಿಡಿಯೋ ಭಾಷೆಯ ಗಡಿಯನ್ನೂ ಮೀರಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿದೆ.