Asianet Suvarna News Asianet Suvarna News

ಬೀಚ್‌ನಲ್ಲಿ ಬಿಯರ್ ಬಾಟಲ್ ಹಿಡಿದು ಹಾಟ್ ಪೋಸ್ ಕೊಟ್ಟ ಪಟಾಕಿ ಪೋರಿ!

ಸ್ಯಾಂಡಲ್‌ವುಡ್ ಮೋಸ್ಟ್ ಕ್ಯೂಟೆಸ್ಟ್ ಹುಡುಗಿ ಆಶಿಕಾ ರಂಗನಾಥ್ ಅದ್ಯಾವ್ದೋ ಬೀಚ್‌ನಲ್ಲಿ ಬಿಯರ್ ಬಾಟಲ್ ಹಿಡಿದು ಹಾಟ್ ಹಾಟ್ ಪೋಸ್ ಕೊಟ್ಟಿದ್ದಾರೆ. 

ಬೆಂಗಳೂರು (ಫೆ. 01): ಸ್ಯಾಂಡಲ್‌ವುಡ್ ಮೋಸ್ಟ್ ಕ್ಯೂಟೆಸ್ಟ್ ಹುಡುಗಿ ಆಶಿಕಾ ರಂಗನಾಥ್ ಅದ್ಯಾವ್ದೋ ಬೀಚ್‌ನಲ್ಲಿ ಬಿಯರ್ ಬಾಟಲ್ ಹಿಡಿದು ಹಾಟ್ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. 

kGF2 ರಿಲೀಸ್ ಡೇಟ್ ಅನೌನ್ಸ್, ಯಶ್ ಅಭಿಮಾನಿಗಳಿಂದ ಹೊಸ ಡಿಮ್ಯಾಂಡ್..!