ಕೆಸರ ಗದ್ದೆಗಿಳಿದು ನೇಜಿ ನೆಟ್ಟ ಸಿಂಪಲ್ ಸ್ಟಾರ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಲೇಟೆಸ್ಟ್ ವಿಡಿಯೋ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ನಟ ಈಗ ಏನ್ಮಾಡ್ತಿದ್ದಾರೆ ಗೊತ್ತಾ ? ಕೃಷಿಕರಾಗಿದ್ದಾರೆ ನಟ ರಕ್ಷಿತ್ ಶೆಟ್ಟಿ. ಪಂಚೆ ಉಡ್ಕೊಂಡು ಕೆಸರ ಗದ್ದೆಗಿಳಿದಿದ್ದಾರೆ ನಟ.

First Published Jul 20, 2021, 1:21 PM IST | Last Updated Jul 20, 2021, 1:40 PM IST

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಲೇಟೆಸ್ಟ್ ವಿಡಿಯೋ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ನಟ ಈಗ ಏನ್ಮಾಡ್ತಿದ್ದಾರೆ ಗೊತ್ತಾ ? ಕೃಷಿಕರಾಗಿದ್ದಾರೆ ನಟ ರಕ್ಷಿತ್ ಶೆಟ್ಟಿ. ಪಂಚೆ ಉಡ್ಕೊಂಡು ಕೆಸರ ಗದ್ದೆಗಿಳಿದಿದ್ದಾರೆ ನಟ.

ಯಶ್ ಸ್ಯಾಂಡಲ್‌ವುಡ್ ಪ್ರವೇಶಕ್ಕೆ 13 ವರ್ಷ!

ಉಡುಪಿಗೆ ಬಂದ ಸ್ಯಾಂಡಲ್‌ವುಡ್ ನಟ ಹಳ್ಳಿ ಮಂದಿ ಜೊತೆ ಸೇರಿಕೊಂಡು ಪಂಚೆ ಎತ್ತಿಕಟ್ಟಿ ನೇಜಿ ನೆಟ್ಟಿದ್ದಾರೆ. ನಟನ ಈ ವಿಡಿಯೋ ಈಗ ವೈರಲ್ ಆಗಿದೆ.